ರೊಟ್ಟಿ ಸಿಕ್ಕದಾಗಿನ ಹಸಿವು
ಹಸಿವು ಬಯಸದಾಗಿನ ರೊಟ್ಟಿ
ಅನಾವರಣಗೊಳಿಸುತ್ತದೆ
ಬೀಭತ್ಸ ನೂರು ಮುಖಗಳ.
ಬಯಲಾಗುವ ಒಡಲಿನ
ರುದ್ರತಾಂಡವ ನರ್‍ತನ.
*****
ರೊಟ್ಟಿ ಸಿಕ್ಕದಾಗಿನ ಹಸಿವು
ಹಸಿವು ಬಯಸದಾಗಿನ ರೊಟ್ಟಿ
ಅನಾವರಣಗೊಳಿಸುತ್ತದೆ
ಬೀಭತ್ಸ ನೂರು ಮುಖಗಳ.
ಬಯಲಾಗುವ ಒಡಲಿನ
ರುದ್ರತಾಂಡವ ನರ್‍ತನ.
*****