ಹಸಿವು ತನ್ನ ಗರಿಷ್ಟ
ಕ್ಷಣಗಳಲ್ಲಿ ತೋರುವ
ನೈಜ ಪ್ರದರ್ಶನ
ರೊಟ್ಟಿಗೆ ಹಸಿವಿನ
ಹುಟ್ಟರಿವಿನ ದರ್ಶನ.
*****