ಇರುವೆಗಳು ಸಾಲು ಸಾಲಾಗಿ ಧಾನ್ಯ ಹಿಡಿದು ಹೋಗುತ್ತಿದ್ದವು. ಒಂದು ತುಂಟ ಇರುವೆ ಸಾಲಿನಿಂದ ಮುಂದೆ ಹೋಗಲು ಯತ್ನಿಸಿತು. ನಾಯಕ ಇರುವೆ ದಂಡಿಸಿ ಹೇಳಿತು “ನೀನು ಮನುಷ್ಯರಂತೆ ನಿಯಮ ಬಾಹಿರವಾಗ ಬೇಡ. ಅವರಂತು ನಮ್ಮಿಂದ ಶಿಸ್ತಿನ ಪಾಠ ಕಲಿಯಲಿಲ್ಲ. ನಾವು ಅವರನ್ನು ಅನುಕರಿಸುವುದು ಬೇಡ” ಎಂದಿತು.
*****