ದೊಗಲೆ ಚಡ್ಡಿ ಹಾಕಿಕೊಂಡು ಬಂದಿದ್ದ ಹುಡುಗನಿಗೆ ಟೀಚರ್
ಹೇಳಿದ್ರು: “ನೊಡು ಇಷ್ಟು ದೊಗಲೆ ಚಡ್ಡಿ ಹಾಕಿರುವೆ, ನಾಳೆ ನಿಮ್ಮಪ್ಪನನ್ನು ಕರೆದುಕೊಂಡು ಬಾ..”
ಹುಡುಗ ಹೇಳಿದ- “ನಾ ಬಂದ್ರೆ ನಮ್ಮಪ್ಪ ಬರುವಂತಿಲ್ಲ.”
ಟೀಚರ್ (ಕೋಪದಿಂದ): “ಯಾಕೋ?”
ಹುಡುಗ: “ನಮ್ಮಿಬ್ಬರ ಬಳಿ ಇರುವುದು ಒಂದೇ ಚಡ್ಡಿ.”
*****