
ಕುದುರೆ ಏರಿಬರುವ ಶೂರಧೀರ ನನ್ನವ ಲೋಕಸುಂದರ ಚೆನ್ನ ಚೆನ್ನಿಗ ತನ್ನ ತುಂಬಿಕೊಂಡ ಕಣ್ಣ ಒಳಗೆ ಮತ್ಯಾರನೂ ನೋಡ ಬಯಸದವನ ಕೊರಳಿಗೆ ತನ್ನ ಮಾಲೆ ಕನಸು ಕಂಡ ಮಾಧವಿ ಏನಾಯ್ತೆ ಸಖಿ ನಿನ್ನ ವಿಧಿ ಮಾರಾಟವಾಯ್ತೆ ಒಡಲು ಅಷ್ಟಶತ ಶ್ವೇತ ಅಶ್ವಕೆ ಹುಂಬ ಶಿಷ್ಯನ...
ಮೂಡಿಬರಲಿ ಹೊಸ ವರುಷದ ಹೊಸ ಕಾಂತಿಯ ತಾರೆ ಸಾಗಿ ಬರಲಿ ಮೇಲಿನಿಂದ ಹೊಸ ಬೆಳಕಿನ ಧಾರೆ ಹಸಿದ ಪುಟ್ಟ ಕಂದಮ್ಮಗೆ ಹೊಟ್ಟೆ ತುಂಬ ಹಾಲು, ದುಡಿವೆ ಎನುವ ಕೈ ಕಾಲಿಗೆ ಕೆಲಸವಿರುವ ಬಾಳು, ಹಬ್ಬುತಿರುವ ಬಳ್ಳಿಗಳಿಗೆ ಹಂಬಿನ ಆಧಾರ, ಆಗಲಿ ಈ ಹೊಸವರುಷ ಸಮೃದ್...
ಬ್ರಿಟೀಷ್ ಏರ್‌ವೇಸ್ ಪಯಣ ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ; ಇವರು ಪಂಚಕನ್ಯೆಯರೆ….. ಹಾಗೆಂದೇ ಕರೆಯುತ್ತಿದ್ದಾರೆ ಸಹ ಭಾರತೀಯ ಪಯಣಿಗರು. ಜೊತೆಗೆ ಹಸಿರು ಕಣ್ಣಿನ ಕೆಂಪು ತುಟಿಯ ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು. ತೂಗುಬಿಟ್ಟ ಗೊ...













