ಕ್ಷಣಗಳದರೇನಂತೆ
ಅವು ನಮ್ಮನ್ನು
ಬೆಳಸುತ್ತವೆ ಆಕಾಶಕ್ಕೆ
ಹೂವರಳುವ ಕ್ಷಣ
ಜಗವ ನಗಿಸುತ್ತದೆ
ಬಾಳ ವಿಕಾಸಕ್ಕೆ
*****