
ದುಃಖಾಶ್ರುವಿನ ಪಸರದಿಂದ ಜನಿಸಿದ ಮಂಜು, ಅಜ್ಞಾನದಾವರಣ, ಕನವರಿಕೆ ಅನುತಾಪ- ದಲಿ ಕಳೆವ ಸಂತಸವು, ಸಿರಿಯೆಂಬ ಹಿರಿನಂಜು, ಬಟ್ಟಬಯಲಾಗುತಿಹ ಪ್ರೀತಿಯೆಂಬೀ ಧೂಪ ನಮ್ಮ ಭಾವನೆ ತಂದ ಮೇಲುಬೆಳಕಿನಭಾವ ನಿಷ್ಕರುಣೆ, ಇದರಿಂದ ಕುರುಡಾಗಿಹುದು ಕಾಣ್ಕೆ. ಜೀವ...
ಕೋಟಿ ಕೋಟಿ ಜಗದ ಚಿಂತೆಗೆ ಪಂಚ ಪೀಠವೆ ಉತ್ತರಾ ಶಿವನ ಪರಮಾನಂದ ಭಾಗ್ಯಕೆ ಪಂಚಪೀಠವೆ ಹತ್ತಿರಾ ಪಂಚ ಪೀಠದ ಪೃಥ್ವಿ ಢಮರುಗ ಪಂಚ ಗುರುಗಳು ಢಮಿಸಲಿ ಪ೦ಚ ಪೀಠದ ಚಂದ್ರ ತಾರೆಗೆ ಭುವನ ಸು೦ದರವಾಗಲಿ ಚರ್ಮ ದೇಹವೆ ಮಂತ್ರವಾಗಲಿ ಶಿಲೆಯು ಶಿವಗುಣ ಪಡೆಯಲಿ ಜ...
ನಂ ಊರ್ನಾಗ್ ಒಂದ್ ದೊಡ್ಡ್ ಕಟ್ಟೇಯ್ತೆ – ಲಸ್ಮಪ್ಪನ್ ಕಟ್ಟೇಂತ; ಅಂಗೇ ನೋಡ್ತೀನ್ ನಮ್ಮೂರ್ ಕಟ್ಟೇಗ್ ಈ ಯೆಸರ್ ಯಾಕ್ ಬಂತೂಂತ. ೧ ಲಸ್ಮಪ್ಪೇನೋ ಲಸ್ಸಾದ್ಕಾರಿ ! ಕಟ್ಟೇಗ್ ಔನ್ದೇನ್ ಅಂಗು ? ಪೈಸಾ ಕೊಟ್ಟೋರ್ ಪ್ರಜೆಗೋಳ್ ನಾವು ! ಅದೇ ಅ...
ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ ಮುದ್ರೆಯಳಿಸುತಿರಲು – ವಿಜ್ಞಾನೇಶ...
ರಂಬೆ ಚಾರೂಚೀ ರಂಗೋಲೀ ಹೊಯ್ದೇವೆ ರಂಬೆ ನಿನ ಮಗಲ ಮದವೀಯೇ || ಮದವೀ ಶುದ್ದಿಕೆಲೀ ರಂಗೋಲಿ ಪತ್ರಕನ ಬರದಿದ್ದೆ || ತಂಗೀ, ಕೇಲೇ || ೧ || ತೆಂಗೂ ಲನೈಯ್ಡೂ ಹೆ(ಯೆ)ಡೆ ಕಡುದೇ || ಹೆಡ್ಯಕಡದೀ ಗುಡುಗಾರಾ ಮನೆಗೇ ಹೋಗೂ ಬೇಕೇ || ಹೋಗೂಬೇಕಂದೇಲೀ ರೋ ತೂ...
ಆಹ! ಕುಂದಿನಿಸಿಲ್ಲದೆನ್ನೆಂದು, ನೀ ಬಾರ. ಆಗಸದಿ ಕುಂದುವಡೆದಿಂದು ಪುಟ್ಟುತಿಹಂ ಇನ್ನೇಸುದಿನವೆನ್ನ ಕಾಣ್ಬನವನೀ ವನದಿ? ಬೇಗ ನಾನವನಿಂದೆ ಮರೆಯಾಗಿ ಪೋಪೆಂ. *****...
ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು...













