
ಕಡಲ ಕನ್ನಡ ನಾಡ ಬೆಡಗಿನ ಬೆಟ್ಟ ಬನಗಳ ರೂಪಸಿ ಕಾರವಾರದ ದಾರಿಗುಂಟಾ ಗಂಟು ಬೀಳುವ ಶೋಡಶೀ ಮಲೆಯ ನಾಡಿನ ಎಲೆಯ ಕಾಡಿನ ಹಸಿರ ರಾಣಿಯೆ ಕುಣಿದು ಬಾ ಸೆರಗು ಬೀಸಿ ಸೊಬಗು ಈಸಿ ಮಧುರ ವೀರರ ಮುತ್ತು ಬಾ ಯಾವ ರೇಶಿಮೆ ಯಾವ ಜರವೊ ನಿನ್ನ ಹೂವಿನ ಕುಬ್ಬಸಾ ಗು...
ಅಸಾಧ್ಯ ಸಾಧ್ಯತೆಗಳ ಆವಿಷ್ಕಾರದಲ್ಲಿ ಹಸಿವು ತನ್ನ ತಾನೇ ಮರೆಯುತ್ತದೆ ಮೆರೆಯುತ್ತದೆ. ಸಾಧ್ಯತೆಗಳೇ ಅಸಾಧ್ಯವಾಗುವ ವಿಪರ್ಯಾಸದಲ್ಲಿ ರೊಟ್ಟಿ ದೀನವಾಗುತ್ತದೆ. ದ್ವೀಪವಾಗುತ್ತದೆ....
ಅವರು ತಾಯಂದಿರು ಮತ್ತೆ ಕತ್ತಲ ರಾತ್ರಿಯ ಬಿಕ್ಕುಗಳ ನಕ್ಷತ್ರಗಳ ತಂಪು ಆಗಸಕೆ ಒಡ್ಡಿ ಒಡಲ ಸೆರಗತುಂಬ ಬೆಳದಿಂಗಳು ತುಂಬಿಕೊಂಡವರು. ಹಾರುವ ಹಕ್ಕಿ ತೇಲುವ ಮೋಡಗಳು ಎಳೆಯುವ ತೇರಿನ ನಕ್ಷೆಗಳ ಕಸೂತಿ ಅರಳಿಸಿಕೊಂಡು ಮತ್ತೆ ಅಂಗಳದ ತುಂಬ ಸಡಗರದ ದೀಪಾವಳ...
ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ಕತ್ತಲಲ್ಲಿ ಎಡವದಿರಿ—ಎಡವಿದರೆ ಒಡನೆ ಕಾಲಿಗೆ ಬಿದ್ದು ಮಾಫಿ ಕೇಳುವುದು! ಬರಲಿದೆ ಮಂಡೂಕಗಳ ರಾಜ್ಯ! ಗುಪ್ತಪಡೆಗಳು ತಯಾರಾಗುತ್ತಿವೆ ಯಾರಿಗೂ ಗೊತ್ತಾಗದಲ್ಲಿ ಕವಾಯತು ನಡೆಸುತ್ತಿದೆ! ನಾಲ್ಕೂ ಕ...













