
ನಾನು ಕಲ್ಲಾದರೆ ಕಲ್ಲು ಹೂವಾಗುತ್ತದೆ ಹೂವು? ಕೊಳ. ನಾನು ಕೊಳವಾದರೆ ಕೊಳ ಹೂವಾಗುತ್ತದೆ. ಹೂವು? ಕಲ್ಲು ***** ಮೂಲ: ಸೋ ಚೋಂಗ್ ಯೂ...
ಬಾಳಿನ ಕಡಲಲ್ಲಿ ಮಿಂದು ಬಂದೆ ನಾನು ಹೊಸ ವರುಷದ ಹೊಸ ಹರುಷದ ಹೊನಲಲಿ ನಗುವ ಹೂವಾಗಿ ಬಂದೆ ನಾನು|| ಕವಲೊಡೆದ ಸಸಿಯಂತೆ ಹೊಲ ಮರ ನೆಲಗಿಡ ಹಸಿರ ಹಾಸಿಗೆ ಬರಸೆಳೆಯುವಂತೆ ಬಯಕೆಗಳ ಹೊತ್ತು ಯೌವನ ಸಿರಿಯ ತೋರುವಂತೆ ಬಂದೆ ನಾನು|| ಬಳೆಗಾರನ ಬಳೆ ಸದ್ದಲ್...
ನಿರಾಕಾರವೆಂಬೋ ಹಸಿವು ಆಕಾರವೆಂಬೋ ರೊಟ್ಟಿ ನುಂಗಿ ಆಕಾರಕ್ಕೆ ನಿರಾಕಾರ ದರ್ಶನ ನಿರಾಕಾರಕ್ಕೆ ಆಕಾರ ದರ್ಪಣ. *****...
ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ ಬೀಜಗಳು ಚಿಗುರುವ ಮೊಳಕೆಯಾ...
ಹೆಂಡತಿ ಕುಳಿತರೆ ನಿಂತರೆ ಮಾತನಾಡಿದರೆ, ನಕ್ಕರೆ ಸಂಶಯಿಸುವ ಗಂಡ ಹೊರಗಡೆಯಲ್ಲಾ ಮುರುಳಿಕೃಷ್ಣ. *****...













