ಹೆಮ್ಮರದಿಂದ
ಕೆತ್ತಿದ ಬುಗುರಿ
ತಿರುಗಲುಬೇಕು
ಸಣ್ಣ
ಹತ್ತಿಯ ಗಿಡದ
ಹೊಸೆದ ಹುರಿ
*****