ನಿರಾಕಾರವೆಂಬೋ ಹಸಿವು
ಆಕಾರವೆಂಬೋ ರೊಟ್ಟಿ ನುಂಗಿ
ಆಕಾರಕ್ಕೆ ನಿರಾಕಾರ ದರ್‍ಶನ
ನಿರಾಕಾರಕ್ಕೆ ಆಕಾರ ದರ್ಪಣ.
*****