ಜೇನು ಸಕ್ಕರೆ
ಅವುಗಳಿಗೇನು ಗೊತ್ತು
ಒಬ್ಬರೊಬ್ಬರ ಸಿಹಿ –
ಈ ಪ್ರೀತಿಯೇ ಹಾಗೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)