ಬಯಸಿ ಅನುಭವಿಸಿದ್ದೆ
ಬಾಲ್ಯದಲಿ ಸೈಕಲ್
ಯೌವನದಲಿ ಮೊಬೈಕ್
ನಂತರ ಮೋಟರ್‍ ಕಾರ್‍
ಬಯಸದೇ ಬರುವುದು
ಕಾರ್‍ಪೋರೇಶನ್ ವ್ಯಾನ್!
*****