ಅಕ್ಷರದಿ
ಬರೆದ ಕಣ್ಣು
ಕಣ್ಣೀರ
ಸುರಸೀತೇ?
ಅಕ್ಷರದಿ
ಬರೆದ ಹೃದಯ
ಪ್ರೀತಿ
ಬೀರೀತೇ?
ಭಾವ ಬೆಸುಗೆ ಇರೆ
ಸುರ ಸೀತು
ಕಂಬನಿ
ಎದೆಯಾಳ ಪ್ರೀತಿ
*****