ಸಾಲ ಪಡೆದ
ತರುಣ ರೈತನ
ಬಾಳಿನಲ್ಲಿ ಆದದ್ದು
ಅರುಣೋದಯವಲ್ಲ;
ಋಣೋದಯ!
*****