
ಉರಿಯುತ್ತಿದೆ ಬೆಂಕಿ ಧಗಧಗ ಕೆನ್ನಾಲಿಗೆಯ ಚಾಚಿ ಭಗ ಭಗ ಮುಗಿಲೆತ್ತರ ವ್ಯಾಪಿಸಿ ಆಕ್ರಮಿಸುತ್ತಿದೆ ಉದ್ದಗಲ ನೋಡಲೆಷ್ಟು ಚೆನ್ನ ಸಪ್ತ ವರ್ಣಗಳ ನರ್ತನ ಕಣ್ತುಂಬಿಸಿ ಮನ ತುಂಬಿಸಿ ಆನಂದಿಸುವ ಪರಿ ಕೇಕೆ ಹಾಕಿದ ಕೂಗಿಗೆ ಮುಗಿಲಲ್ಲಿ ಪ್ರತಿಧ್ವನಿ ಒಬ್ಬ...
ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ, ಬಳಗ ದೊಡ್ಡದಾಗಿ ಸರಳವಾದ ಬಾಲ್ಯ, ಯಾವ ಅಂಜಿಕೆಯೂ ಸುಳಿಯದ ಯೌವನ, ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ, ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು. ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ. ಬಯಲ ಗಾಳಿ ಹ...
ಕ್ಷಣ ಕ್ಷಣಕ್ಕೂ ನಿ ಬದಲಾಗದಿರು ನಿನ್ನ ಅಂತರ ಭಾವ ಅರಿತುಕೊಳ್ಳು ಕಷ್ಟ ಸುಖಗಳಿಗೆ ಹತಾಷೆ ನಾಗದಿರು ಮುಕ್ಕಣ ಭಾವಗಳ ಬೆಳೆಸಿಕೊಳ್ಳು ಮೌನವಾಗಲು ನೀ ಕಲಿಯಬೇಕು ನಿಂದೆಗಳ ಮಾಡದೆ ಬಿಡಬೇಕು ಸಕಲ ಜೀವಗಳಲ್ಲೂ ಸಮಾನತೆಬೇಕು ಸಾಕ್ಷಿಯಾಗಿ ಎಲ್ಲವೂ ನೋಡಬೇಕ...
ಇಲ್ಲಿ, ಅಲ್ಲಿಹ, ಎಲ್ಲೆಲ್ಲೂ ಅವ ಮುಖಕ್ಕೆ ಪ್ರತಿಮುಖನಾಗಿಹನು ಹಮ್ಮಿನ ಕೋಟೆಯ ಗೋಡೆಯ ತನ್ನಯ ಬಲಭುಜದಲಿ ಸೈತಾಗಿಹನು ನಾನೋ ಅಗಸೆಯ ಸೀಮೆಗೆ ನಿಂತು ದಿಟ್ಟಿಸಿ ನೋಡೇ ನೋಡುವೆನು ಬಯಲು ಬಯಲು ನಿರವಯಲಿನಾಚೆ ನಾನನಂತ ಅನಂತ ತೋಡುವೆನು ಒಡವೆ ಒಡನೆ ಒಮ್ಮ...
ಸ್ವಾತಿಯ ಮಳೆ ಹನಿ ಹನಿಯಾಗಿ ನಾನು| ಮುತ್ತಾಗಬಯಸುವೆನು ನಿನ್ನೆದೆಯ ಪ್ರೀತಿಕಡಲಾಳದಲ್ಲಿ| ಹ್ಞೂ ಅನ್ನು ಉಹ್ಞೂ ಅನ್ನು ನಾ ಬಂದಿರುವುದೆ ನಿನಗಾಗಿ ನಿನ್ನ ಹೃದಯದ ಬಾಗಿಲು ತೆರೆಯುವುದೆ ನನಗಾಗಿ|| ಅದೆಷ್ಟೋ ದಿನ ಕಾದಿರುವೆ ನಿನಗಾಗಿ ಈ ಶುಭ ಮಹೂರ್ತಕ...
ಕುಮಾರವ್ಯಾಸನ ವಾಣಿಯ ನುಡಿಯುವ ವೀಣೆಯು- ಗಮಕದ ಶಾಸ್ತ್ರಜ್ಞಾನ ಆ ಕವಿಕಾವ್ಯದ ದಿವ್ಯ ಧ್ವನಿಯಿಾ ಕೃಷ್ಣನ ಹೃದಯದ ಗಾನದ ತಾನ- ಕುವರವ್ಯಾಸನ ದೇಗುಲ ಕೃಷ್ಣನ ಹಾಡುವ ಸೊಬಗಿನ ಹೃದಯ ನವೀನ ಆ ಕವಿಯಗ್ಗಳಿಕೆಗಳಂ ಸಾಧಿಸಿ ಶೋಧಿಸುತುಣಿಸುವ ಮಧುರಸ ಪಾನ. ಎಲ...













