
ರಸಗೊಬ್ಬರವನೆರಚಿ ಇಳುವರಿಯನಧಿಕ ಗೊ ಳಿಸುವವೊಲ್ ಸಾಲ ಸಬ್ಸಿಡಿ ಯೋಜನೆಗಳಾಸೆ ತೋ ರಿಸಿ ರೈತರುತ್ಸಾಹವುಳಿಸುವುಪಾಯ ಇನ್ನೆಷ್ಟು ದಿನವೋ? ಕಸುವಿಲ್ಲ ಭುವಿಯಲ್ಲಿ ಜಸವಿಲ್ಲ ರೈತನಲಿ ವಿಷವೆಲ್ಲ ಮನಸಿನಲಿ ರಸ ಸೃಷ್ಟಿಯದೆಂತೋ -ವಿಜ್ಞಾನೇಶ್ವರಾ *****...
ಆಚಾರ ಹೀನನ ಮಾತು ಅರ್ಥವಿಲ್ಲದು ಅದನು ನಂಬಿ ಅವನನ್ನ ಅನುಸರಿಸದಿರು ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು ನಿನ್ನ ಬದುಕು ದೊಂಬರಾಟ ಮಾಡದಿರು ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ ಅದು ದೇವರಿಗಾಗಿ ಚಡಪಡಿಕೆ ಇರಲಿ ಹಗಲಿರುಳು ಧ್ಯಾನಿಸು ಬರೀ ಧ್ಯ...
ಕಾಲವೆಂದಿಗೂ ಕಾಯುವುದಿಲ್ಲ ಕಾರ್‍ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು ಈಗಿನ ಘಳಿಗೆಯೇ ಶುಭಘಳಿಗೆಯು| ಯಾವ ದಿನವೂ ...
ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ ಅಲ್ಲ ಗೆಳೆಯ- ಅಧಿಕಾರ ಕ...













