ಮೊಗ್ಗುಗಳು, ಹೂವುಗಳು ಮರ, ಗಿಡ, ಬಳ್ಳಿಗಳು ಬಾಡುವ ಒಡವೆಗಳು ಭಾಗ್ಯದಾ ಆಭರಣಗಳು ಸೌಭಾಗ್ಯ ಮಾಂಗಲ್ಯ ಮುಟ್ಟದಿರಿ, ಹಿಚುಕದಿರಿ ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ! *****...
ಹೂವು ಗಗನಕೆ ಏರಿ ಹೂಮಳೆಯು ಸುರಿಯಲಿ ತಾರೆ ಬುವಿಗಿಳಿದು ದೀಪಾವಳಿಯಾಗಲಿ *****...
ಹಸಿರು ಗರಿಕೆಯ ಚಿಗುರು ಹಬ್ಬಿ ಮನದ ತುಂಬ ಒಲವ ಸಿರಿ ನಿನ್ನೊಂದಿಗೆ ಮಾತ್ರ ಈ ಲೋಕ ಗುಪ್ತಗಾಮಿನಿ ನದಿ ಹರಿದು ಗಿಡಮರಗಳ ಮರ್ಮರ ಸಾಕ್ಷಿ ಎಲ್ಲ ಲೋಕವೂ ನಿನಗಿಂತ ಚಿಕ್ಕದು ಎಷ್ಟೊಂದು ಕುಸುಮಗಳರಳಿ ತೀಡಿ ಗಾಳಿ ಗಂಧ ತೇಲಿ ಎಲ್ಲದಕೂ ಮೂಲ ಬೆಳಕು ನೀನು....
ಇರುಳಿನ ಮಡಿಲಲಿ ಒಲವಿನೊಂದು ಮನ- ದಾಸೆಯ ನನಸಂತೆ, ಆಗಸದೊಡಲಲಿ ಚಂದಿರ ನಗುತಿರೆ, ಜೀವನೆ ಕನಸಂತೆ! ಒಂದು ಚಕೋರಿಯು ಚಂದಿರನೊಲವನು ಪಡೆಯಲಂದು ಮನವ ಭಾವ ಪುಷ್ಪಗಳ ಪರಿಮಳವಾಗಿಸಿ ಹರಿಸಿತು ಎದೆಯೊಲವ ಹಕ್ಕಿ ಚಂದಿರನ ಸನಿಯ ಸಾರಲಿಕೆ ಚಿಮ್ಮಿ ಹಾರುತಿಹು...
ಅಧ್ಯಾಯ ೨೯ ತಾನೊಂದು ಗೊಬ್ಬರದ ಹುಳವಾಗಿ ಛಾವಣಿಯಿಂದ ಕೆಳಗೆ ಬಿದ್ದ ಹಾಗೆ ಕನಸು, ಆದರೆ ನಿಜಕ್ಕೂ ಬಿದ್ದುದು ಮಂಚದಿಂದ ಬಿದ್ದ ಸದ್ದಿಗೆ ಕೇಶವುಲುಗೆ ಕೂಡ ಎಚ್ಚರವಾಗಿ “ಏನು ಏನಾಯಿತು !” ಎಂದು ಕೇಳಿ, ಏನೂ ಆಗಿಲ್ಲ ಎಂದು ಹೇಳಿದ ಮೇಲೆ...
ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ...
ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...
ಮತ್ತೇನಿಲ್ಲ ಅಲ್ಲಿ ಒಂದು ಬ್ರಷು ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ ಕರಿ ಮಸಿಯ ಚಿತ್ತಾರ ತೊಟ್ಟಂಗಿಯ ಸುತ್ತ ತಂಡಿ ಅಡರಿದ ಕೆಟ್ಟ ಮುಂಜಾನೆಯಿರಲಿ ಜಿಟಿಜಿಟಿ ಮಳೆಯ ಜಿಗುಟು ಪ್ರಾತಃಕಾಲವೇ ಬರಲಿ ಉರಿ ಬಿದ್ದ ಬೇಸಿಗೆಯ ಬಿಸಿ ಬೆಳಗೆ ಆಗಲಿ ತಟ್...
ನಮಗೆ ಬೇಕಾದ್ದು ಒಂದು ಆರ್ಡಿನರಿ ಪಾಸು ನಮಗ್ಯಾಕೆ ಬೇಕು ಹೇಳಿ ಭಾಸ, ಕಾಳಿದಾಸ, ಕುಮಾರವ್ಯಾಸ ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ ಕ್ಲಾಸು *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






