ಕುಂತರೂ ನಿಂತರೂ
ಸಂತರೂ ಮಹಾಂತರೂ
ಶಾಂತರೂ ದಿಗ್ಭ್ರಾಂತರೂ
ಯಾರು ಏನೇ ಅಂತರೂ
ತುಂತುರು ಮಳೆ ನಿಲ್ಲದು
ಅಲ್ಲಿಯು ತುಂತುರು ಇಲ್ಲಿಯು ತುಂತುರು
ಆಚೆ ತುಂತುರು ಈಚೆ ತುಂತುರು
ಮೇಲೆ ತುಂತುರು ಕೆಳಗೆ ತುಂತುರು
ಎಲ್ಲೆಲ್ಲಿಯು ತುಂತುರು
ಅಂತೂ ಇಂತೂ ತುಂತುರು
ನಿಂತಿತೆಂದರೆ ಶುರು!
*****
ಕುಂತರೂ ನಿಂತರೂ
ಸಂತರೂ ಮಹಾಂತರೂ
ಶಾಂತರೂ ದಿಗ್ಭ್ರಾಂತರೂ
ಯಾರು ಏನೇ ಅಂತರೂ
ತುಂತುರು ಮಳೆ ನಿಲ್ಲದು
ಅಲ್ಲಿಯು ತುಂತುರು ಇಲ್ಲಿಯು ತುಂತುರು
ಆಚೆ ತುಂತುರು ಈಚೆ ತುಂತುರು
ಮೇಲೆ ತುಂತುರು ಕೆಳಗೆ ತುಂತುರು
ಎಲ್ಲೆಲ್ಲಿಯು ತುಂತುರು
ಅಂತೂ ಇಂತೂ ತುಂತುರು
ನಿಂತಿತೆಂದರೆ ಶುರು!
*****
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…