ಅಧ್ಯಾಯ ೧೧ ಅರವಿಂದ ಮನೆ ತಲುಪಿದಾಗ ತಾಯಿಗೆ ಉಸಿರು ಮಾತ್ರ ಇತ್ತು. ಪ್ರಜ್ಞೆ ಇರಲಿಲ್ಲ. ಅವಳಿಗೆ ಮೇಲಿಂದ ಮೇಲೆ ಸ್ಟ್ರೋಕು ಬಡಿದಿತ್ತು. ಡಾಕ್ಟರನ್ನು ಕರೆಸಿದರೂ ಏನೂ ಉಪಯೋಗವಾಗಲಿಲ್ಲ. ಇಷ್ಟು ವಯಸ್ಸಾದ ಮೇಲೆ ಟ್ರೀಟ್‍ಮೆಂಟ್ ಕಷ್ಟ ಎಂದರು ಡಾಕ್ಟರ...
ತಲೆಯಲ್ಲಿ ಬುದ್ಧಿಶಕ್ತಿಯಿಲ್ಲದಿದ್ದರು ತಾ ಹೆಸರುವಾಸಿಯಾಗುವ ಬಯಕೆ ಪತ್ರಿಕಾ ಪ್ರತಿನಿಧಿಗೆ ನಿರ್ಲಕ್ಷಿಸಿ ತಾನೇ ಶ್ರೇಷ್ಠವೆಂದು ಮೂರ್ಖತನ ಪ್ರದರ್ಶಿಸುವನು. ಪತ್ರಕರ್ತನ ಮಹತ್ವ ಅರಿಯದೆ ನಾನೇ ವಾರ್ತಾ ಅಧಿಕಾರಿ ಎನ್ನುವನು ಪತ್ರಿಕಾ ವರದಿಗಳು ವಿಮ...
ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ ಹೊರಟೆ ಹೋಯಿತು ಎನಿಸುತ್ತದೆ ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ ಹೇಗಿದ್ದೀತ...
ಧರೆಯ ಮೇಲೆಲ್ಲಾ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ ಅಂದೆಂದೋ ಯಾವನದೋ ತೆವಲಿಗೆ ಹುಟ್ಟಿದ ಆಚಾರ ವಿಚಾರಗಳ ತುಳಿದರೆ, ಉಕ್ಕುಕ್ಕಿ ಹರಿಯುತ್ತಿದ್ದ ಮಧುರ ಪ್ರೇಮದ ಪರಿ ಪರಿಧಿದಾಟಿ ವಿಜೃಂಭಿಸಿ ಹಿಡಿತದ್ಹೊರಗೆ ಹಾರಿದರ...
ಹೌದು ಗೆಳೆಯಾ ಇದು ಅಡುಗೆ ಮನೆ ಸಾಹಿತ್ಯವೇ! ಒಗ್ಗರಣೆಯ ಸಾಸಿವೆ ಸಿಡಿದಾಗ ಮನವೂ ಸಿಡಿದು ಸಾವಿರ ಹೋಳಾಗಿ ಒಲೆಯ ಮೇಲೆ ಹುಳಿ ಕುದಿವಾಗ ಎದೆಯೂ ಕುದ್ದು ಕುದ್ದು ಹದವಾಗಿ ಚಾಕು ಈಳಿಗೆ ಮಣೆಗಳು ತರಕಾರಿ ಹೆಚ್ಚುವಾಗ ಭಾವನೆಗಳ ಹದವಾಗಿ ಕತ್ತರಿಸಿ ಪದವಾಗ...
ಹೋಲೆ ಹೋಲೆ ನೋಡೆಲೆ ಬಾಲೆ ನೆತ್ತಿಯ ಮೇಲೆ ಬೆಳ್ಳಕ್ಕಿ ಮಾಲೆ ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಪ್ರಾಸಲೇಲೆ. *****...
ಹುಲ್ಲೊಳು ಹಾವಾಗಿ, ಹಾವಿಗೆ ಹೆಡೆಯಾಗಿ ಹರಿಯುತಿದೆ ಚಲುವ ಗಂಗೆ! ಹಸುವಿಗೆ ಕರುವಾಗಿ ಮೊಲೆಗೆ ಹಾಲಾಗಿ ಕರೆಯುತಿದೆ ಸರ್ಗ ಗಂಗೆ! ಶಿವನ ಜಟದಿಂದ; ಹಿಮದ ಶೃಂಗದಿಂದ ಇಳಿಯುತಿದೆ ಸೊಗಸು ಇಳೆಗೆ. ನದಿಯ ನೋಟವು; ಓಡುವಾ ಚಲುವಿಂದ ನುಸುಳುತಿದೆ ಬಾಳ ಸವಿಗ...
ವರುಷದ ನಾಲ್ಕು ತಿಂಗಳುಗಳು ಬರ; ಸೆಪ್ಟೆಂಬರ ಅಕ್ಟೋಬರ ನವಂಬರ ಡಿಸೆಂಬರ! *****...
ಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ...
ದೇವರ ಕೈಯಿ ಮೊದಲ ಗೆರೆ ಹಸಿರು ಗರಿಕೆ! ಇದು ಅವನ ಸೃಷ್ಟಿಯ ಮೊದಲ ಬಯಕೆ! *****...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







