ತರಕಾರಿಗಳಿಗಿಲ್ಲ ಒಳ್ಳೆಯ ಮಾರುಕಟ್ಟೆ
ಬೆಳೆದಿದ್ದೆಲ್ಲಾ ಸೇರಿದವು ದನಗಳ ಹೊಟ್ಟೆ
ರೈತನ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ
ಸರ್ಕಾರವ ನಂಬಿ ರೈತನೀ ಕೆಟ್ಟೆ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)