ಪ್ರತಿದಿನ ಕೋಳಿ ಕೂಗಿ ಕರೆಯೋದು
ಸೂರ್ಯ ಮೂಡಿ ಬೆಳಗಾಗೋದು
ಈ ಕೋಳಿಗೂ ಆ ಸೂರ್ಯಂಗೂ
ಇದೇನು ಪಾರ್ಟನರ್ಶಿಪ್ಪೂ!
ಏನ್ ಪಾರ್ಟನರ್ ಶಿಪ್ಪೂ ಇಲ್ಲ ಗೀರ್ಟನರ್ ಶಿಪ್ಪೂ ಇಲ್ಲ
ಮಣ್ಣಾಂಗಟ್ಟೀ
ತನ್ನಿಂದಲೇ ಬೆಳಗಾಗೋದೂಂತ ತೋರ್ಸೋಕೆ ಇದೆಲ್ಲಾ
ಈ ಕೋಳಿ ಮಾಡ್ತಿರೋ ಮಿಶ್ಚೀಪ್ಪೂ
*****

ಕನ್ನಡ ನಲ್ಬರಹ ತಾಣ
ಪ್ರತಿದಿನ ಕೋಳಿ ಕೂಗಿ ಕರೆಯೋದು
ಸೂರ್ಯ ಮೂಡಿ ಬೆಳಗಾಗೋದು
ಈ ಕೋಳಿಗೂ ಆ ಸೂರ್ಯಂಗೂ
ಇದೇನು ಪಾರ್ಟನರ್ಶಿಪ್ಪೂ!
ಏನ್ ಪಾರ್ಟನರ್ ಶಿಪ್ಪೂ ಇಲ್ಲ ಗೀರ್ಟನರ್ ಶಿಪ್ಪೂ ಇಲ್ಲ
ಮಣ್ಣಾಂಗಟ್ಟೀ
ತನ್ನಿಂದಲೇ ಬೆಳಗಾಗೋದೂಂತ ತೋರ್ಸೋಕೆ ಇದೆಲ್ಲಾ
ಈ ಕೋಳಿ ಮಾಡ್ತಿರೋ ಮಿಶ್ಚೀಪ್ಪೂ
*****