ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಕಾಲವದು! ಸ್ವರ್ಗಲೋಕದಲ್ಲಿಯ ಸ್ತ್ರೀ ಪುರುಷರೆಂದೇ ...
ಕೊಟ್ಟದ್ದನ್ನು ಕಿಂಚಿತ್ತು ಇಟ್ಟುಕೊಳ್ಳದೆ ಬಿಟ್ಟುಕೊಡುವ ಧಾರಾಳಿ *****...
ಬಸವನ ಹುಳ ಯಾವಾಗಲೂ ತನ್ನ ದಾರಿಯ ಗುರುತು ಬಿಟ್ಟುಕೊಂಡೇ ಮುಂದೆ ಸಾಗುತ್ತದೆ. ಉಳಿದ ಹುಳಗಳು ತನ್ನ ದಾರಿಯಲ್ಲಿ ನಡೆಯಲಿ ಎಂದೆ? ಚರಿತ್ರೆಯಲ್ಲಿ ತನ್ನ ಹೆಸರ ಬಿಡುವೆನೆಂದೆ? ಅಥವಾ ಬೇಕಾಗಿ ಬಂದರೆ ಹಿಂದೆ ಸರಿಯುವೆನೆಂದೆ? *****...
ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು ಮರೆ ಸರಿಯೇ ತಿಂಗಳಿಣುಕುತ್ತಿರೆ ಒಂದಷ್ಟು ಬ...
ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ ಹನಿದು, ಹರಿದು ಪದ್ಯವಾಯಿತು. ಕಪ್ಪು ಕಡಲ ಮೊಗದಲ್ಲಿ...
ಕಂಡು ಕೇಳರಿಯದ ಇಂಥ ಪ್ರಳಯಾಂತಕ ಅನಾಹುತ ಮಾಡಿದ ಈ ಬದ್ನಾಮಿಗೆ ಯಾವ ಆಸಾಮಿ ಇಟ್ಟನೋ ಸ್ವಾಮಿ ಇನ್ನೊಂದು ಅಪ್ಯಾಯಮಾನ ಹೆಸರು ಸುನಾಮಿ. *****...
ಹೂಡುಗಾಡಿ ಬಂಡಿಗಾಡಿ ಸತ್ಯಕಾಯಕ ತೋಟಕೆ || ಬೆವರ ಹೊಳೆಯಲಿ ಜಾರಿ ಈಜದೆ ಖೀರು ಪಾಯಸ ಏತಕೆ ಹೆಂಟೆ ಪೆಂಟೆಯ ಎದೆಯ ಒಡೆಯದೆ ಗಾದಿ ಮಂಚಾ ಯಾತಕೆ ಕಲ್ಲು ಮಣ್ಣಿನ ಹಣ್ಣು ಹುಡಿಯಲಿ ಕಣ್ಣು ಪಟಪಟ ತೋಯಲಿ ಮೈಯ ಕೂದಲ ಕುಳಿಯ ಹೊಂಡದಿ ಬೆಮರು ಚಟಚಟ ಸಿಡಿಯಲಿ ...
ನಿಯತ್ತಿಗೆ ಹೇಳಿಸಿದ್ದು ಎಂದರೆ ಬೀಗದ ಕೈ ಎಲ್ಲೋ ಒಮ್ಮೊಮ್ಮೆ ಕೊಡುತ್ತದೆ ಕೈ! *****...
ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. (ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವ...
ಹತ್ತು ದಿನದಿಂದ ಊರಲ್ಲಿ ರಚ್ಚಿಟ್ಟು ರಾಚುತ್ತಿದೆ ಮಳೆ ಬಡಿದಂತೆ ನೆಲಕ್ಕೆ ಏಕಕಾಲಕ್ಕೆ ಸಹಸ್ರಮೊಳೆ! ಊರಿನ ಕೆನ್ನೆಗೆ ಪಟಪಟ ಬಾರಿಸಿ ರೇಗಿಸಿ ಛೇಡಿಸಿ ಕೂಗಿ ತರಿಸುತ್ತಿದೆ ಎಲ್ಲರ ಎದೆಯಲ್ಲೂ ದಿಗಿಲು ತಿಂಗಳ ಹಿಂದೆ ಮಾತೇ ಬರದೆ ಉಗ್ಗುತ್ತಿದ್ದ ಕಪ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







