
ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ- ಯೆದುರು ಗೌರವ ಮೆರೆದರದು ನನಗೆ ಲಾಭವೇ? ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ ಹಾಕುವುದು ವ್ಯರ್ಥ ಎಂದೇನು ನಾ ಅರಿಯೆನೆ ? ಸರಳನಡೆ ನೀಗಿ, ಆಡಂಬರಕೆ ಬಲಿ ಹೋಗಿ, ಅಂತಸ್ತು ಠೀವಿ ಸಭೆಮನ್ನಣೆಗೆ ಸಿ...
ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...
ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...
ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...
ಜೀವನವೆಂದರೆ ಬರೀ ದುಡ್ಡಿನ ದುಡಿಮೆಯದಲ್ಲಾ| ಜೀವನವೆಂದರೆ ಬರೀ ಸದಾ ಸಮಯದ ಹಿಂದೆ ಓಡುವುದಲ್ಲಾ|| ಜೀವನವೆಂದರೆ ಬರೀ ಇತರರಿಗೆ ನ್ಯಾಯ ಹೇಳುವದಲ್ಲ ಜೀವನವೆಂದರೆ ಬರೀ ಓದು ಬರೆಯುವುದಲ್ಲಾ| ಜೀವನವೆಂದರೆ ಬರೀ ನೀತಿಯ ಪಾಠವ ಬೋದಿಸುವುದಲ್ಲ ಜೀವನವೆಂದರ...
ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ. ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ. ದೇಶದ ಯಾವ ಮೂಲೆಯಲ್ಲಾದರೂ ಯಾರೋ ಬಾಂಬು ಸಿಡಿದರೂ ಸಾಕು, ಅಲ್ಲಿ ನನ್ನದೇ ಹೆಸರು ಮೊದಲು ...
ಬಾಗಿಲ ಬಡಿದವರಾರೋ ಎದ್ದು ನೋಡಲು ಮನಸಿಲ್ಲ ಕನಸಲ್ಲೋ ಇದು ನನಸಲ್ಲೋ ತಿಳಿಯುವುದೇ ಬೇಡ ಮನೆಗೆಲಸದ ಹೆಣ್ಣೋ ದಿನ ಪತ್ರಿಕೆ ತರುವವನೋ ಹಾಲಿನ ಹುಡುಗನೊ ತರಕಾರಿಯವಳೋ ಅಂಚೆ ಜವಾನನೊ ಕಿರಿಕಿರಿ ನೆರೆಯವರೋ ಬೇಡುವ ಯಾಚಕರೋ ಕೇಳುವ ಪ್ರಾಯೋಜಕರೋ ಅಚ್ಚರಿ ನ...













