
ಬಂದಿದೆ ನೋಡಿ ಹೊಸ ನ್ಯಾನೋ ಕಾರು ಅಗ್ಗದ ಕಾರು ಕೊಂಡವರ ದರ್ಬಾರು ಬಡವರಿಗೂ ಬಂತು ಕಾರುಕೊಳ್ಳುವ ಕಾಲ ಕಾರಿನ ಜೊತೆ ಬೇಕು ಪೆಟ್ರೋಲಿಗೂ ಸಾಲ *****...
ಹೈದರ್ಗುಡದಲ್ಲೊಬ್ಬ ಹೈದನಿದ್ದನು ನೋಡು ಹಲವು ವರ್ಷಗಳ ಕಾಲ ಮಾತಿಲ್ಲ ಕತೆಯಿಲ್ಲ ಯಾರೇನ ಕೇಳಿದರು ಮೌನವೇ ಉತ್ತರವು ಕೊನೆಗೊಬ್ಬ ಬೈರಾಗಿ ಆ ದಾರಿ ಬಂದವನು ಕೊಟ್ಟನು ಹಿಡಿ ರಾಗಿ ಏನಾಶ್ಚರ್ಯ! ಬಾಲಕನು ಒಮ್ಮೆಲೇ ಮಾತಾಡತೊಡಗಿದನು ಏನು ವ್ಯಾಕರಣ ಶುದ್...
ಮೇಲೇರಬೇಕು ಮುಟ್ಟಬೇಕಿದೆ ಗುರಿಯ ಮತ್ತೆ ನಿಲುಕಂತಿದೆ ಎತ್ತರದಿ ಏರಲೇಬೇಕು ಏಣಿ ಏಣಿಗೆ ಹತ್ತಿರಕೆ ಬಂದವರ ಎತ್ತರಕೆ ಏರಿಸುವುದೆಂದರೆ ಏನೋ ಉಮೇದು ಧೂಳಿನ ರಾಡಿ ಗಲೀಜುಗಳ ಸಹಿಸಿಕೊಳ್ಳುತ್ತದೆ ಕ್ರೋಧಗೊಳ್ಳದೆ ಮುಗ್ಧತೆಯ ಕಣ್ಣುಗಳ ಅರ್ಥೈಸಿಕೊಂಡು ಗದ...
ಮೈಲಾರಯ್ಯ ಬಂದಾನಯ್ಯ ನಮ್ಮೂರಿಗೆ ನಮ್ಮ ಹಿರಿಯೂರಿಗೆ ನಮ್ಮ ಸಿರಿಯೂರಿಗೆ ತಂದಾನಿ ತಾನಿ ತಂದಾನೋ ||…. ಹಿರಿಯೂರ ನಡುಕಟ್ಟು ಬೇಲೂರ ಗೆಜ್ಜೆತಟ್ಟು ಸಿರಿಯೂರ ಬಾಗ್ಲತಗ್ದು ನಮ್ಮ ಸಿರಿಯೂರ ಬೆಳಗೌನೆ ಮೈಲಾರಯ್ಯ || ತಂದಾನಿ || ಮೈಲಾರಯ್ಯ ಬೆನ್...
ನಾನು ಕಾಪಿಗೆ ಕಡು ವಿರೋಧಿ ಕಾಪಿ — ಹೊಡೆಯುವವರಿಗೆ ಕುಡಿಯುವವರಿಗಲ್ಲ. *****...
ಓಡುತಿದೆ ನೋಡಲ್ಲಿ ಎನಗಿಂತ ಮೊದಲಾಗಿ ಕಣ್ಣಿನೋಟಕೂ ಕಡೆಯಾಗಿ, ಮನದೊಟಕೂ ಮಿಗಿಲಾಗಿ ಮನಮುಗಿಲ ಒಡಲಿನಾಚೆಗೆ ಹೋಗಿ ನಿಂತು ನಿಲ್ಲದಲೆ, ಕಂಡು ಕಾಣದ, ಮಿನುಗು ತಾರೆಯಾಗಿ ಸೌಂದರ್ಯ ಲಾವಣ್ಯ ರೂಪ ಯಾವನವೋ ಕಂಠಕೋಗಿಲವಾಗಿ, ನವಿಲ ಚಲುವಾಗಿ, ಅಣಿಲು ಕುಣಿತ...
ತಾಳಿ ಬಿಗಿದು ಬೀಗುತ್ತಿದ್ದ ಗಂಡ ಹೆಂಡತಿಯಿಂದ ಶಪಿಸಿಕೊಂಡಾಗ ವಾಸ್ತವಕ್ಕೆ ಬಾಗಿಕೊಂಡ! *****...
ಸಾವಿರಾರು ಕಿ.ಮೀ. ದೂರವನ್ನು ರಸ್ತೆಯ ಮೇಲೆ ಚಲಿಸಲು ಇಂದಿನ ಎಂತಹ ವಾಹನಗಳಲ್ಲಿಯಾದರೂ ವಾರಗಟ್ಟಲೇ ಬೇಕಾಗುತ್ತದೆ. ಅದರಲ್ಲೂ ಇಂದಿನ ಟ್ರಾಫಿಕ್ನಿಂದಾಗುವ ತಡೆ, ರಸ್ತೆ ಗುಂಡಿ ಬಿದ್ದಾಗಿನ ವಿಳಂಬ ಅಂಕುಡೊಂಕಾದ ರಸ್ತೆಯನ್ನು ಹಾಯ್ದು ಹೋಗಲು ಬಹಳ ಸಮ...
ಬಾ ವಸಂತ ಹೊಸ ಬಾಳಿನ ಬಾಗಿಲ ತೆರೆ ಬಾ, ಹಳೆ ದಿನಗಳ ತರಗೆಲೆಗಳ ಸರಿಸಿ ನಡೆದು ಬಾ, ನಿನಗಾಗೇ ಕಾದಿವೆ ಜನರ ಮನಗಳು, ಹೊಸ ತೋರಣ ಕಟ್ಟಿವೆ ಮಣ್ಣ ಮನೆಗಳೂ. ಮರಮರವೂ ಚಾಮರ ನಿನಗೆ ಬೀಸಲು, ಹೂರಾಶಿಯ ಹೊತ್ತಿವೆ ಪಥಕೆ ಹಾಸಲು, ಜಗದ ಹೃದಯ ಕುಣಿಸುವ ಋತುರಾ...
ತಿಂದು ಮುಗಿಸುವುದಲ್ಲ ಈ ರೊಟ್ಟಿ. ತಿಂದರೆ ತೀರುವುದಿಲ್ಲ ತಿನ್ನದೆಯೂ ವಿಧಿಯಿಲ್ಲ ಅನನ್ಯ ರೊಟ್ಟಿ ಅಕ್ಷೋಹಿಣಿ ಹಸಿವು. *****...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














