ಬೇವುಬೆಲ್ಲ
ತಿನ್ನಬೇಕು ಸಮಾಸಮ
ಎಂದರೆ ನಲ್ಲ
ಬೇವು ನಿನಗಿರಲಿ
ಬೆಲ್ಲ ನನಗಿರಲಿ
ಅಲ್ಲಿಗೆ ಸಮ ಅನ್ನುವನಲ್ಲ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)