ಗಂಡು ಮಗುವೇ ಬೇಕೆಂದು
ಮರಳಿ ಯತ್ನವ ಮಾಡಿ ಮಾಡಿ
ಮಕ್ಕಳಾದವು ಹನ್ನೆರಡು
ಹನ್ನೊಂದು ಹೆಣ್ಣು
ಕೊನೆಗೊಂದು ಗಂಡು
*****