ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗು...
ನನ್ನೊಳಗೆ ತುಂಬಿದೆ ಆಕಾಶ ಬಿಂಬ ನಿಂತಿರುವೆ, ದೇವ ನಿನಗಾಗಿ, ನಾ ಗರುಡ ಗಂಭ. *****...
ಕರ ಮುಗಿದು ಬೇಡುವೆನು ನಿನಗೆ ಹರಸು ಬಾರಮ್ಮ ಭೂಮಿ ತಾಯೇ ಮುನಿಸಿಕೊಳ್ಳದಿರು ಅನವರತ ನೀ ನಮ್ಮ ಜೀವದಾತೆ. ಲೆಕ್ಕವಿಲ್ಲದ ದೇವರುಗಳೆಲ್ಲ ನಿನ್ನ ತೆಕ್ಕೆಯಲ್ಲಿ ಬೆಳೆದವರು ಯಾವ ದೇವರು ಕೊಡದಿರುವ ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು. ಮುಕ್ಕೋಟಿ ...
ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ ಉತ್ತ...
ನಾಡು, ನುಡಿಗೆ ಕನ್ನಡ ಚಿತ್ರಗಳ ಕೊಡುಗೆಯನ್ನು ಕುರಿತು ಅವಲೋಕಿಸುವಾಗ ನನ್ನೆದುರು ಇರುವುದು ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯ ಸ್ವರೂಪ. ಕನ್ನಡ ನಾಡು ಮತ್ತು ನುಡಿಗಳನ್ನು ಸ್ತುತಿಸುವುದಷ್ಟೇ ದೊಡ್ಡ ಕೊಡುಗೆಯಾಗುವುದಿಲ್ಲ. ಕನ್ನಡ ಚಿತ್ರಗಳು ಉಂಟು...
ಒಲವು ತೆರವಾದ ಮನದ ಮನೆಯ ಪಾಡು ಲಯ ತಪ್ಪಿದ ಹಕ್ಕಿಯ ಹಾಡು *****...
ವಿಲಯ ದಿಂದ ಮಲಯ ಭಾನು ಇಗೋ ಇಲ್ಲಿ ಮೂಡಲಿ ಪ್ರಲಯ ಮೇಘ ಇಂಗಿ ತಂಗಿ ಹೂವು ಹಣ್ಣು ಸುರಿಯಲಿ ||೧|| ಎಂಥ ಗಾಳಿ ಕುತ್ತು ಕೇಳಿ ಗರ್ರ ಗರ್ರ ತಿರುಗಿತು ಮನೆಯ ಗುಡಿಯ ಹುಡಿಯ ಮಾಡಿ ಚಿಂದಿ ಚೂರು ಮಾಡಿತು ||೨|| ಬರಲಿ ಶಾಂತ ಅವಲ ವಿಮಲ ರಾಜ ಹಂಸ ಜಲವನಂ ಮ...
ಶೀಲಾ: ಎಲ್ಲಿಗೆ ಗನ್ ಹಿಡಿದು ಕೊಂಡು ಹೊರಟಿರುವಿರಿ? ಗುಂಡ: ಹುಲಿಯ ಬೇಟೆಗೆ ಶೀಲಾ: ಮತ್ಯಾಕೆ ನಿಂತಿರುವಿರಿ ಹೋಗಿ.. ಗುಂಡ: ಹೊರಗೆ ನಾಯಿ ಗುರಾಯಿಸ್ತಾ ಇದೆ. ಅದನ್ನು ಸ್ವಲ್ಪ ಓಡಿಸು ಮತ್ತೆ… *****...
ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು “ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ ಹೋಗಿ ಬಾ, ನಿಧಾನ ಆಗಿ ಬಾ, ಹುಗಿದ ಕೊಪ್ಪ...
ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ – ವಿಜ್ಞಾನೇಶ್ವ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







