
ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು. ಸುಡು ಬಿಸಿಲಲ್ಲಿ ಹರಿಯುವ ಹಸಿರು ನದಿ. ಸೇತುವೆ. ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು. ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು. ಅಪ್ಪಿ ಹಿಡಿದಿದ್ದ ದಿನಗಳು ಕಳೆದುಹೋದ ದಿನಗಳು ನನ್ನ ತ...
ನೋಡು ಮೌನ ಶಾಂತಿ ಸುಮನ ಆಳ ಆಳ ಇಳಿದಿದೆ ಕೇಳು ಎದೆಯ ಪ್ರೇಮ ಕವನ ಮೇಲೆ ಮೇಲೆ ಏರಿದೆ ಅಗೋ ಅಲ್ಲಿ ಗಗನದಲ್ಲಿ ಮೌನ ಮಹಡಿ ಕರೆದಿದೆ ಇಗೋ ಇಲ್ಲಿ ಮೊರಡಿಯಲ್ಲಿ ಶಬ್ದ ಕರಡಿ ಮಡಿದಿದೆ ಬಂತು ಬಂತು ಭಾವ ಗಾನ ನಿತ್ಯ ಸತ್ಯ ಶಾಶ್ವತಾ ಆತ್ಮ ವಸ್ತು ಜ್ಯೋತಿ ...
ಮಾತು ಎಂಬ ಎರಡಕ್ಷರ ಜನ್ಮಾಂತರಗಳ ನಿಲುವು ಅಮ್ಮಾ ಎಂಬ ಭಾವ ಮಮತಾಮಯಿ ಕರುಳ ಬಳ್ಳಿ ಸ್ವರೂಪ|| ನಮ್ಮ ಮಾತು ಭಾವನೆಯಂಗಳದೆ ಬೆರೆತಂತೆ ಜೀವನಾಡಿ ಸ್ವರ ಸಪ್ತಸ್ವರ ನಾದ ಜನುಮ ಓಂಕಾರ ರಾಕಾರ ಶಕ್ತಿ ಸ್ವರೂಪ|| ಮಾತು ಎಂಬ ಎರಡಕ್ಷರ ಅಲಂಕಾರ ಸದ್ ಗುಣಾಲೀ...
ರೊಟ್ಟಿ ಫಲವತಿಯಾದ ಸಂಭ್ರಮ, ಸಂಕಟ ತಳಮಳದಾತಂಕ ಅವ್ಯಕ್ತ. ಹಸಿವಿಗದರದೇ ಪ್ರಪಂಚ ವ್ಯಕ್ತಕ್ಕೇ ಕಿವುಡು. ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ. *****...
ಬುದ್ಧ ಹೇಳಿದ ಮುಳ್ಳಿನ ಕಿರೀಟ ಧರಿಸಿದರೆ ನೋವುಗಳು ಎದೆಗಿಳಿದು ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು ಎಲ್ಲವೂ ಮೌನವಾಗುತ್ತವೆ. ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತ...













