ಧೂಳು ತುಂಬಿದ
ಪುಸ್ತಕಗಳ ಮೇಲೆಲ್ಲಾ
ಹಲ್ಲಿ ಹುಳ ಜಿರಲೆಗಳ
ಕ್ರಿಕೆಟ್ ಆಟ
ಪ್ರಾಕ್ಟಿಸ್ ಮಾಡಲು
ಪ್ರಶಸ್ತ ಸ್ಥಳ
ಹನ್ನೆರಡೂ ತಿಂಗಳು.
*****