ಬಹಳ ಹಿಂದೆ ಒಂದು ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಕುಲ್ಡಪ್ಪ ಶೆಟ್ಟಿ ಎಂಬ ಮಹಾ ವರ್ತಕನಿದ್ದ. ಆತ ಒಂದು ಉತ್ತಮವಾದ ಬಿಳಿ ಕತ್ತೆ ಸಾಕಿದ್ದ. ಆ ಕತ್ತೆ ಮೇಲೆ ಕುಳಿತು ಶಿರೇಕೊಳ್ಳ- ದೇವಸಮುದ್ರ- ರಾಂಪುರ ಸಂತೆಗಳಿಗೆ ಹೋಗಿ ಮುತ್ತು, ರತ್ನ, ವಜ್ರ, ವೈ...
ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ | ಜರದ ಮಂದೀಲ ಶಾಲ ಇಳಿಯ ಬಿಽಟ್ಟಾರ ಜೋಲ ನಾದ ಬ್ರಹ್ಮ ಮೇಘ ಶಾಮ ಸೃಷ್ಟಿ ಕರ್ತ ಸರ್ವ ಗೋಮ ಸಾದು ಸಂತಽರ ಪ್ರೇಮ ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ | ಹ್ಯಾಂಗ ನಿಂತಾರೆನಗ ಪೇಳಿರೇ ||೧|| ...
ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು ಹೊತ್ತು ಅಂಬೇಡ್ಕರರ ಹೆದ್ದಾರಿಯಲಿ ಸಾಗಲಿ ಬಂಡಿ ಸಾಗಲಿ; ಸಾಗಲಿ ಬಂಡಿ ಸಾಗಲಿ ನಿಜದ ತೀರ ಸೇರಲಿ ||೧|| ಸಮ...
ಮನೆಯಲ್ಲಿ ಅವಳಿಲ್ಲ ನನಗೆ ಮನೆಗೆ ಹೋಗಂಗಾಗುವುದಿಲ್ಲ ಏನೇ ತಿಂದರೂ ರುಚಿಸುವುದಿಲ್ಲ ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ ಎಲ್ಲೂ ನಿಲ್ಲಂಗಾಗುವುದಿಲ್ಲ ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ; ಏನೂ ಆಗಲಿಲ್ಲ. ಯಾವುದೇ ನೋಡು ಏನೇ...
ಅವರು ನವಿಲುಗಳನ್ನು ಕೊಂದರು ಉದರವನು ಭರಿಸಿದರು. ಗರಿಗಳನ್ನು ಮಾರಿದರು ಕಂಠವನು ತಣಿಸಿದರು ಕೇಕೆ ಹಾಕಿದರು ಮೈದುಂಬಿ ಕುಣಿದರು. ಇತ್ತವರಿಗೆ ನವಿಲಾಗುವ ಯೋಗ ಅಹಾ! ಅದೇನದು ಐಭೋಗ… ದಿನದ ಅನ್ನವ ಕರುಣಿಸಿ ದಯೆ ತೋರಿದ ದೇವರಿಗೆ ಧನ್ಯವಾದ ಎಂದ...
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ...
ಕೃಷ್ಣ, ಗೊಮ್ಮಟರ ಬಗ್ಗೆ ನಮಗಿಲ್ಲ ಬೇಸರ ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ! ಇನ್ನೋರ್ವ ತ್ಯಾಗದ ಪ್ರತೀಕ ಇವರೀರ್ವರು ಜಗತ್ಪ್ರಸಿದ್ಧ ಕಲ್ಲಾಗಿದ್ದರೂ ಜೀವಂತ ಛೇ, ಮರೆತಿದ್ದೆ ಅವನೇನು ಕಡಿಮೆಯೇ ಕೋಟಿ ಕೋಟಿ ನುಂಗುವ ಆ ತಿಮ್ಮಪ್ಪನ ಬಗ್ಗೆಯೂ ನಮ...
ಬುರ್ಕಾದೇಹದ ಸ್ವಯಂಕೃತ ಸೆರಮನೆ ನಗ್ನ ಆಶೆಗಳ ಅಲಂಕೃತ ಅರಮನೆ *****...
ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು. ಹೊಸ ಕಾಣ್ಕೆಗೂ ಹಳೆಯ ಮಾ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







