ಮನವ…
ಗುಡಿಸುವುದಕೆ
ಆಳಿಲ್ಲ, ಕಾಳಿಲ್ಲ
ಮೌನವೇ…
ಸರ್ವಸಿದ್ಧಿ
ನಿದ್ರೆಯೇ…
ಚಿತ್ತ ಶುದ್ಧಿ.
*****