-
ಮೌನ ಮುರಿಯಲಿ
ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬಾಳ್ವೆಗೆ ಒತ್ತು ನೀಡುತ್ತಾ ಆದಷ್ಟೂ ಶಾಂತಿಯುತವಾಗಿ ಸಮಸ್ಯೆಗಳನ್ನು…
-
-
ಗುಟ್ಟು ರಟ್ಟು
ಮುಟ್ಟಾದ ಹುಡುಗಿ ಗುಟ್ಟಾಗಿಯೇ ಇದ್ದಳು ಚೈತ್ರಾ, ವಸಂತ ಬಂದನೇ ಎಂದರೆ ಬೆಚ್ಚಿದ್ದೇಕೆ, ಕೆನ್ನೆ ಕೆಂಪೇರಿದ್ದೇಕೆ? *****
-
ಏಡಿಗಳು (ಸಮುದ್ರತೀರದ)
ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ ಅಲ್ಲಿ ಅದೇ ಬಣ್ಣದ ಏಡಿಗಳು ಯಥೇಷ್ಟ ಓಡಾಡುತ್ತವೆ. ಎಷ್ಟು ಚಿಕ್ಕವಿವೆ ಇವು ಎಂದರೆ ಒಂದು ಅಂಗಿಜೇಬಿನಲ್ಲಿ ಸುಮಾರು ಒಂದು ನೂರನ್ನು ಸುಲಭವಾಗಿ ತುಂಬಬಹುದು. ಹಿಡಿಯಬಹುದಾದರೆ ಮಾತ್ರ. ಕಾರಣ ಮನುಷ್ಯರನ್ನು…
-
ಸೂರ್ಯ ಹೇಳಿದ್ದು
ನೋಡಿ ನಾನು ಇದ್ದಲ್ಲೇ ಇರೋವ್ನು ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ. ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ. ಹಗಲೂ ಇಲ್ಲ, ರಾತ್ರೇನೂ ಇಲ್ಲ. ನನಗಿಲ್ಲ ಇದ್ಯಾವುದರ ಸೋಂಕು ಅದೆಲ್ಲಾ ಅವರವರ ಕಣ್ಣಿನ ಮಂಕು. *****
-
ಬನ್ನಿ ಓ ತಾರೆಗಳೆ!
ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ ಆಗಸದ ಕಾಂತಿಯನು ಭೂಮಿಗೂ ತನ್ನಿ, ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ ಬಂದು ನಮ್ಮನು ಹರಸಿ ಕಾಂತಿಗೋಳಗಳೆ. ಸೂರ್ಯ ಚಂದಿರ ಮುಗಿಲ ಜೊತೆ ಬಾಳುವವರೆ ಗಾಳಿ ಉಯ್ಯಾಲೆಯಲಿ ತೂಗಿಕೊಳುವವರೆ, ಎಂದೂ ಆರದೆ ಉರಿವ ನಂದಾದೀಪಗಳೆ ನಮ್ಮ…
-
ನಗೆ ಡಂಗುರ – ೧೯೭
ಮಗ ತುಂಬಾ ಚೇಷ್ಠೆ ಮಾಡುವ ಸ್ವಭಾವದವನು. ತಂದೆಗೆ ಒಮ್ಮೆ ಭಾರಿ ಕೋಪಬಂದು ‘ಕತ್ತೆ ಮಗನೆ’ ಎಂದು ಮಗನನ್ನು ಬೈದರು. ಇದನ್ನು ಕೇಳಿಸಿಕೊಂಡ ಮಗ “ಹೌದೆನಪ್ಪಾ, ನನಗೆ ಈಗಲೇ ತಿಳಿದಿದ್ದು ನನ್ನ ಅಪ್ಪ ‘ಕತ್ತೆ’ ಎನ್ನುವ ವಿಚಾರ”. ***
-
ಲಿಂಗಮ್ಮನ ವಚನಗಳು – ೭೭
ದಾರಿವಿಡಿದು ಬರಲು, ಮುಂದೆ ಸರೋವರವ ಕಂಡೆ. ಸರೋವರದ ಮೇಲೊಂದು ಮಹಾದಳದ ಕಮಲವ ಕಂಡೆ. ಆ ಕಮಲವರಳಿ ವಿಕಸಿತವಾಯಿತ್ತು. ಪರಿಮಳವೆಸಗಿತ್ತು. ಆ ಪರಿಮಳದ ಬೆಂಬಳಿಗೊಂಡು ಹೋಗುತಿರಲು, ಮುಂದೆ ಒಂದು ದಾರಿಯ ಕಂಡು, ಆ ಮುಂದಳ ದಾರಿಯಲ್ಲಿ ಹೋದವರೆಲ್ಲರು ನಿಂದೆ ಕುಂದುಗಳಿಗೊಳಗಾಗಿ ಸಂದು ಹೋದರು.…
