ಮುಟ್ಟಾದ ಹುಡುಗಿ
ಗುಟ್ಟಾಗಿಯೇ ಇದ್ದಳು
ಚೈತ್ರಾ, ವಸಂತ ಬಂದನೇ
ಎಂದರೆ
ಬೆಚ್ಚಿದ್ದೇಕೆ, ಕೆನ್ನೆ ಕೆಂಪೇರಿದ್ದೇಕೆ?
*****

ಲತಾ ಗುತ್ತಿ

Latest posts by ಲತಾ ಗುತ್ತಿ (see all)