ನೋಡಿ ನಾನು ಇದ್ದಲ್ಲೇ ಇರೋವ್ನು
ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ.
ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ.
ಹಗಲೂ ಇಲ್ಲ, ರಾತ್ರೇನೂ ಇಲ್ಲ.
ನನಗಿಲ್ಲ ಇದ್ಯಾವುದರ ಸೋಂಕು
ಅದೆಲ್ಲಾ ಅವರವರ ಕಣ್ಣಿನ ಮಂಕು.
*****

ಕನ್ನಡ ನಲ್ಬರಹ ತಾಣ
ನೋಡಿ ನಾನು ಇದ್ದಲ್ಲೇ ಇರೋವ್ನು
ನನಗೆ ಮೂಡಣವೂ ಇಲ್ಲ ಪಶ್ಚಿಮವೂ ಇಲ್ಲ.
ಉದಯವೂ ಇಲ್ಲ. ಅಸ್ತವೂ ಇಲ್ಲ. ಕೆಂಪು ಇಲ್ಲ ಕಪ್ಪು ಇಲ್ಲ.
ಹಗಲೂ ಇಲ್ಲ, ರಾತ್ರೇನೂ ಇಲ್ಲ.
ನನಗಿಲ್ಲ ಇದ್ಯಾವುದರ ಸೋಂಕು
ಅದೆಲ್ಲಾ ಅವರವರ ಕಣ್ಣಿನ ಮಂಕು.
*****