Home / Poem

Browsing Tag: Poem

ಅಮಾವಾಸ್ಯೆಯ ದಿನ ಈ ಚಂದ್ರ ಸಾಮೀ ಗುಟ್ಟಾಗಿ ಏನ್ಮಾಡ್ತಾನಂತೇ ಗೊತ್ತಾ? ಗೊತ್ತು ಕತ್ತಲಲ್ಲೇ ಸೂರ್ಯನ್ಮನೆಗೇ ಹೋಗಿ ಬೆಳದಿಂಗಳ ಕದೀತಾನಂತೆ ನಮ್ಮಮ್ಮಾನೇ ಹೇಳ್ದುಳು. *****...

ನೀತಿ ನೇಮಾ, ರಾಜಕೀಯಾ, ಧರ್ಮ, ಕುಲ ಆಚಾರ ಇವೆಲ್ಲ ಮೈಮ್ಯಾಲಿನ ಬಟ್ಟೆಗಳಂಗೆ ಕಾಲಕಾಲಕ್ಕೆ ಅವಶ್ಯಬಿದ್ದಂಗೆ ಹೊತ್ತು ಬಂದಂಗೆ ಹಿಗ್ಗಿಸಿಯೋ, ಕುಗ್ಗಿಸಿಯೋ, ಕತ್ತರಿಸಿಯೋ, ಸೇರಿಸಿಯೋ ಬದಲಾವಣೆ ಮಾಡಿಕೊಂತೀವಿ ಬ್ಯಾರೆ ಬ್ಯಾರೆ ರೀತಿ ಹೊಂದಿಸಿ ಉಟುಗೊಂ...

ಹುಟ್ಟಿಗೆ ಕುಡಿಯುವ ಹಾಲ ಬಟ್ಟಲು ಬಾಲ್ಯಕ್ಕೆ ಮೆಲ್ಲುವ ಬೆಣ್ಣೆಯ ಬಟ್ಟಲು ಯೌವ್ವನಕ್ಕೆ ಹೀರುವ ಮದಿರೆಯ ಬಟ್ಟಲು ನಡುಹರೆಯಕ್ಕೆ ಚಪ್ಪರಿಸುವ ಮಸಾಲ ಬಟ್ಟಲು ಮುದಿಹರೆಯಕ್ಕೆ ಗುಟುಕರಿಸಲಾರದ ಔಷಧಿ ಬಟ್ಟಲು ಸಾವಿಗೆ-ಕೈ ಜಾರಿದ ಬೋರಲು ಬಟ್ಟಲು ಇದು ಬದು...

ಅತೃಪ್ತ ತಾಲಿಬಾನ್‌ಗಳ ನಡುವೆ ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ. ಜಾತಿ ಮತಗಳನೆಲ್ಲ ಮರೆತು ಮಾನವೀಯತೆಯೇ ಮುಖ್ಯ ಎಂದು ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ! ಮೂಲಭೂತವಾದಿಗಳ ಮಾತು ‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು. ಧರ್ಮಾಂಧ...

ಅಜ್ಜ ನೆಟ್ಟ ಬೇವಿನ ಮರ ಥೇಟ್ ಅಮ್ಮ ಅಪ್ಪ ರಂತೆ ಮೈ ತುಂಬಾ ನವಿಲುಗರಿಯ ನವಿರು ಪ್ರೀತಿ ಕಳೆದವಲ್ಲ ವರ್ಷ ಹಲವು ಹರ್ಷ ಜಿಗಿತ ಹಾಗೆ ನಲಿವು ಮಳೆಯ ಹನಿ ಇಳೆಗೆ ಅಮ್ಮ ಕೊಟ್ಟ ಮುತ್ತು ಜಾರುವುದು ಸೆರಗ ಅಂಚಿನಿಂದ ಚಳಿಗಾಲದಿ ಚಳಿ ಸುಳಿಯದು ಇರಲು ಅಪ್ಪನ...

ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗಿಲೆಯ ದನಿಹರಳಿನಂತೆ- ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ...

ಕೋಟಾಕಿದಂತೆ ಕೂತಿದ್ದರು ಟೆರ್ರಾ ಕೋಟಾ ಬುದ್ಧರು ಒಂದು ಎರಡು ಮೂರು ನಾಲಕು ಐದು ಆರು ಏಳು ಎಂಟು ಒಂಭತ್ತು ಹತ್ತು ಮತ್ತು ಇನ್ನೂ ಇರಬೇಕು ಮೂವತ್ತು ಎಷ್ಟೇ ಲೆಕ್ಕವ ಮಾಡಿದರೂ ಲೆಕ್ಕಕೆ ಸಿಗದೆ ಅವರಿದ್ದರು ಒಬ್ಬರೊಬ್ಬರ ಮೋರೆಯ ನೋಡಿ ಸದ್ದಿಲ್ಲದೆ ನಗ...

ಬಂಧನವು ಬಿಗಿದಿರಲಿ ಮಂದಿ ಹುಯ್ಲೆಬ್ಬಿಸಲಿ ರಾಮ ರಾವಣ ಯುದ್ಧ ನಡೆಯುತಿರಲಿ ಮರ್ಮಗಳು ಅಡಗಿರಲಿ ಕರ್ಮಗಳ ಕಾದಿರಲಿ ಬ್ರಹ್ಮನಿಯಮದ ಸೂತ್ರವಾಡುತಿರಲಿ ಅಕ್ಕರೆಯ ಕರೆ ಬರಲಿ ಉಕ್ಕಿರಲಿ ಆನಂದ ದಿಕ್ಕುದಿಕ್ಕಿಗು ಡಮರು ಮೊಳಗುತಿರಲಿ ಬಾಸಿಗವು ಕಟ್ಟಿರಲಿ ಬ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...