ಮಳೆ ನೀರು
ಮಿಜಿ ಮಿಜಿ ಮಣ್ಣು
ನೋಡಿ
ಕೆರೆಗಳು ನಕ್ಕವು
ನಾವು ಯಾವತ್ತೂ ಇದ್ದವರೆಂದು.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)