
ಬಾ ಸೌಭಾಗ್ಯವೆ ದಯಮಾಡು ಭಯಗಳ ದೂಡಿ ಮುದ ನೀಡು, ಒಡಲನು ಹೊರೆಯುವ ಭರದಲಿ ನಿನ್ನ ಮರೆತವನೆದೆಯಲಿ ಸ್ವರ ಹೂಡು, ಬಾಡದ ರೂಪವೆ ಬಳಿಸಾರು, ಹಾಡುವ ಗೀತವ ದನಿಯೇರು, ಕಾಣದೆ ಎಲ್ಲೋ ಮರೆಯಲಿ ನಿಂತು ಕಾಡುವ ಗುಟ್ಟೇ ಜೊತೆಗೂಡು ಮುಟ್ಟದ ಮೈಯೇ ಮುಖ ತೋರು ಕಟ...
ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ ಒಂದೇ ಸವನೆ ನಡೆದಿದೆ ಯಾರದೆ ಪರಿವಿಲ್ಲದೆ...
ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ ನೂಕಬಾರದೆ ಬ್ಯಾಸರವಾದರೆ?...
ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ… ಲೆಕ್ಕ… ಈ ಹುಲ್...
‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ ಅಥವಾ ಲೈಽಟ್ ಆಗಿ ಓದಿಬಿಡಬೇಕಾ… ಅಂತ ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು ಎದುರುಸಾಲಿನಲ್ಲಿ ಕುಳಿತ ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ ವಗೈರೆ ವಗೈರೆ ಕವಿಗಳಿಗೆ ಚುಚ್ಚಿ ಚುಚ್ಚಿ ಎರಡೆರಡು ...













