ಬ್ರಹ್ಮಚರ್ಯ
ಶ್ರುತಿಲೀನ ಹಾಡು
ಕಣ್ಣು ಮುಚ್ಚಿ ಹಾಡು
ಸಂಸಾರ
ರಾಗತಾನದ ಜೋಡು
ತಾಳತಪ್ಪದ ಓಡು
ಮಕ್ಕಳು
ಪಲ್ಲವಿ
ಪರಿವಾರದ ಬೀಡು
ಹಕ್ಕಿ ಚಿಲಿಪಿಲಿ ಗೂಡು
*****

ಪರಿಮಳ ರಾವ್ ಜಿ ಆರ್‍

Latest posts by ಪರಿಮಳ ರಾವ್ ಜಿ ಆರ್‍ (see all)