
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅಲ್ಲಮನ ವಚನ. ಬಹುಶಃ ಮನುಷ್ಯ ಮಾತ್ರವೇ ತಾನು ಏ...
-ಶ್ರೀಕೃಷ್ಣನ ಸಹಾಯದಿಂದ ಅರ್ಜುನನು ಸೋದರರೊಡಗೂಡಿ ನಾಗರ ಹಿಡಿತದಲ್ಲಿದ್ದ ಖಾಂಡವವನವನ್ನು ದಹಿಸಿ, ಯಮುನಾನದಿಯ ನೀರನ್ನು ಅತ್ತಕಡೆ ಹರಿಯಿಸಿ ಫಲವತ್ತಾದ ನೆಲವನ್ನಾಗಿ ಮಾಡಿದನು. ವ್ಯವಸಾಯ ಯೋಗ್ಯವಾದ ಆ ಪ್ರದೇಶಕ್ಕೆ ನಾಡಿನ ವಿವಿಧೆಡೆಗಳಿಂದ ವ್ಯವಸಾ...
ಆದಿ ಅನಾದಿ ಇಲ್ಲದ ಬಟ್ಟ ಬಯಲಿನ ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ, ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ ಪ್ರಯೋಗ ಗುಹೇಶ್ವರ. ದೇಶ ಕಾಲಗಳ ಇತಿಹಾಸದ ...
ನನಗಿಹರು ಮೂವರು ತಾಯಂದಿರು ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ ಮುದ್ದು ಮಾಡಿ ಪೊರೆದವಳು ನಮ್ಮಮ್ಮ ಅವಳ ಮಮತೆಯ ಕುಡಿ ಹಿಮ್ಮೆಟ್ಟದೆ ಹೆಜ್ಜೆ ಇಡಲು ಗೆಜ್ಜೆಯ ನಾದಕೆ ನಲಿದ ಹಾದಿಯಲಿ ದಿವ್ಯತೆಯ ಮನವು ಹೊಸ್ತಿಲ ದಾಟಿ ಆಡುತ್ತಾ ತೊದಲು ನುಡಿಗಳ ಕಲ...
ತಾಯಿ ನಿನ್ನ ಸ್ಮರಣಿ ನಿತ್ಯ ಎನ್ನ ಕಾಡಿತು ನೀ ಸಾಕ್ಷಾತ್ಕಾರಗಳಾಗಿದೆ ನನ್ನ ಮೊಗ ಬಾಡಿತು ಲೋಕ ಮಾತೆ ವಿಶ್ವಮಾತೆ ಕಲ್ಯಾಣ ಮಾತೆ ನೀನು ನಿನ್ನ ಸಾನಿಧ್ಯಯಲ್ಲಿ ಎನ್ನ ಬದುಕು ಭಕ್ತಿಯ ಜೇನು ನಿನ್ನ ಕಾಣದೆ ನಾನು ವ್ಯಾಕುಲದಿ ಮೊರೆ ಇಡುವೆ ನೀನು ಶಾಂತಳ...
ಮಧ್ಯಾಹ್ನ, ಭೋಜನವಾದ ಕೂಡಲೆ, ಶಂಕರರಾಯನೂ, ನವಾ ಬನೂ, ಮಾಧವರಾಯನೂ ಫೋಲೀಸು ಠಾಣೆಗೆ ಹೋ ದರು ಅಷ್ಟುಹೊತ್ತಿಗೆ ನವಾಬನ ಮಾತಿನಮೇರೆ ಒಬ್ಬ “ಮ್ಯಾಜಿಸ್ಟ್ರೇಟನೂ” ಬಂದು ಕುಳಿತಿದ್ದ ನು. ಆತ್ಮಾ ರಾಮನು ಒಂದು “ಹೇಳಿಕೆ“? ಯನ್ನು ಬರೆದು ಸಿದ್ಧ ಮ...
ಸ್ವಲ್ಪ ಹೊತ್ತಿಗೆ Visit ಗೆ ಅಂತ ಬಂದವರು ತುಂಬಾ ಹೊತ್ತು ಕುಳಿತು We Sit ಮಾಡ್ಬಿಡೋದೇ? *****...
(ಒಂದು ಅಣಕ) ೧ ಬಾ, ಬಾರ ಸಾಂತಿ, ಈ ಊರ ಸಂತಿ ಯಾ- ವಾರವೇನೊ….ಆಂತಿ ! ಯಾ ವಾರವೇನು ? ಮುಳ್ಳಾಗ ಜೇನು ತಲಿ- ಯಾಗ ಹೇನು ಚಿಂತಿ ! ಬಡಿದೀತು ಭ್ರಾಂತಿ, ತಡಿದೀತು ತಂತಿ ಈ ಪೊಡವಿ ಗುಂತಗುಂತಿ ! ಆಡುವದು ಸಾಕ, ಹಾಡೊಂದ ಬೇಕ, ಮಿಡಿ- ಮಿಡಿಯ ಕರ...
ಬರಗಾಲ ಬಂದೈತೆ ಭೂ ತಾಯಿ ಒಡಲು ಸುಡುತೈತೆ|| ರೈತನ ಭವಣೆಗೆ ಕೊನೆಯಿಲ್ಲಾ ಜನ ಜಾನುವಾರುಗಳಿಗೆ ನೀರು ನೆರಳಿಲ್ಲ| ಉಣಲು ಬಣವಿಯಲಿ ಹುಲ್ಲಿಲ್ಲ ಮನೆಯಲಿ ಬೇಳೆ ಕಾಳುಗಳಿಲ್ಲ|| ಹಸುಗೂಸಿಗೆ ಅನ್ನ ಹಾಲದಿಲ್ಲ ಬೆಟ್ಟ ಗುಡ್ಡಗಳಿಗೆ ಹಸಿರು ಚಾದರವಿಲ್ಲ| ಮರ...
ಯೋಳಾದ್ ಏನ್ರ ಯೋಳಾದ್ ಇದ್ರೆ, ಝಟ್ ಪಟ್ನ್ ಏಳ್ ಮುಗೀಸು. ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ ಆಮೇಕ್ ದೊಣ್ಣೆ ಬೀಸು. ೧ ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ ಕ್ಯೋಳಾಕ್ ಬಲ್ ಪಜೀತಿ. ಬೈರ್‍ಗೆ ಕೊರದಂಗ್ ಕೊರಿತಾನಿದ್ರೆ ಯಾವ್ ದೇವರ್‍ಗೆ ಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...















