Home / Poem

Browsing Tag: Poem

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲ...

ನಂಗ ನಿಂದೆ ಆದ ಚಿಂತೆ ನೀ ಹಿಂಗ ಮಾಡದ್ರೆ ಹೆಂಗೆ ನನ್ನ ಆಸೆಯ ಕನಸ್ಸುಗಳು ನನಸ್ಸು ಮಾಡುವೇ ಹೇಗೇ? ನಾನು ನಂಬಿದೆ ನಿನನು ನೀ ಕೈ ಬಿಟ್ಟರೆ ಹೆಂಗೇ? ನಂಬಿಕೆ ದ್ರೋಹ ಬಗ್ಗೆಯದೆ ನನ್ನಗೆ ನೀ ಸುಖಿ ಬಾಳ್ವೆ ನೀಡುವೇ? ನಂಬಿದ್ರೆ ನಂಬು ಬಿಟ್ರೆ ಬಿಡು ನಾ...

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ- ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು, ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು ಹಾದು ಹೋಗುತ್ತಲೇ ಇದ್ದುವು. ಎತ್ತಿನ ನಿಧಾನ ಗಾಡಿಗಳು ಸಾಗುತ್ತಲೇ ಇದ್ದುವು. ನಿದ್ರಿಸುವ ನಗರ ಎಚ್ಚರಾಗುತ್ತಿತ...

ಬದುಕು ಬೆಳಕಾಗಲಿಲ್ಲ ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ ಮೂರಾಬಟ್ಟೆ ಅಂದಿನ ಆ ಕಾತುರ ನಿಟ್ಟುಸಿರು ಹಂಬಲಿಕೆ ಇಂದಿಲ್ಲ ಸವಿಗನಸಿಗೂ ಇಂದು ಬರ ನಿನ್ನೆ ಕಟ್ಟಿದ ಕಲ್ಪನೆಯ ಹಾಯಿ ದೋಣಿಗಳ ಸಾಲು ಇಂದು ಪಟ್ಟ ಬಿಚ್ಚಿ ಹೋಗಿ ದೆಸೆ ಕಾಣದೆ ದಿಕ್ಕಾಪಾಲು ಮೋಡ ...

ಅಕ್ಕಿ ಆರಿಸುವಾಗ ಚಿಕ್ಕದೊಂದು ಕನಸು ಬೆಳ್ಳಿ ಚುಕ್ಕಿ ಹಕ್ಕಿ ಹಾಗೆ ಬಾನು ತಾನು ತೂಗಿ ಹಾಡೋ ಮನಸು || ಬೆಳ್ಳಿ ಮೋಡ ಚಿತ್ತಾರ ಮಿಂಚಲ್ಲಿ ಕಪ್ಪು ಹರಳು ಕರಗಿ ಆಡುವ ಸಂಚು ಅಕ್ಕಿ ಚುಕ್ಕಿ ಹಕ್ಕಿ ಮನಸಿನಾಗೆ ಅಂದ ಚೆಂದ ತುಂಬಿದ ಸೊಗಸು || ಚಿನ್ನದ ರನ...

ನಮ್ಮ ಮನೆ ಕೋಳಿಹುಂಜ ಎಷ್ಟು ಜಾಣ ಗೊತ್ತೇ? ಎಷ್ಟು ಕೂಗಿದ್ರೂ ಸೂರ್ಯ ಹುಟ್ಟದಿದ್ರೆ ಅವನಿಗೆ ತನ್ನ ಕೂಗು ಕೇಳ್ಸೋದಕ್ಕೆ ಪಾಪ ಏಕ್ದಂ ಮನೆ ಕೊಳನ್ನೇ ಹತ್ತಿನಿಂತ್ ಬಿಡುತ್ತೆ. *****...

ವೀರರೆಂಬವರಾರು ? ಶೂರರಿರುವವರಾರು ? ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ ಬಂದಿಹುದು ಮಹಾಯುದ್ಧದ ಮಹಾ ಉಸಿರು ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ ಮನೆ ಮನೆಗೂ ಮನ ಮನಗೂ ಹಾಹಾಕಾರ ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ ಹೊಸೆದ...

ಹೊಸ ಆಸೆಗೆ ಕಾರಣವೇ ಹೊಸ ಕಾಲದ ತೋರಣವೇ ಶುಭನಾಂದಿಗೆ ಪ್ರೇರಣವೇ ಹೊಸ ವರ್ಷವೆ ಬಾ, ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ. ಮಣ್ಣ ಸೀಳಿ ಏಳುವಂತೆ ಥಣ್ಣಗಿರುವ ಚಿಲುಮೆ, ಹಣ್ಣ ತುಂಬಿ ನಿಲ್ಲುವಂತೆ ರಸರೂಪದ ಒಲುಮೆ, ಹುಣ್ಣಿಮೆಯ ಶಾಂತಿಯನ್ನೆ ಹೃದಯದ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...