
ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ; ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ. *****...
ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ ಯಾವ ದೇವರ ಪ್ರೀತಿಗಾಗಿ ನದಿ ಹರಿಯಿತೊ ಕಣಿವೆಯಲಿ ಆ ದ...
ಇಂದು ಏನಾಗಿಹುದೆ, ಗೆಳತಿ ಏಕೆ ಸಡಗರಗೊಳ್ವೆನೇ? ಕಡಲಿನಗಲದ ಕೇರಿ ಹರಹನು ಹಾರಿಬರುವೆಲರಾರ ದೂತನೆ, ಸುದ್ದಿ ಯಾವುದ ಪೇಳ್ವನೇ? ಕತ್ತಲಿದು ಮುನ್ನೀರಿನಂದದಿ ತಿರೆಯ ಮುಳುಗಿಸಿ ಹಬ್ಬಿದೆ; ಒಡೆದ ಹಡಗುಗಳಂತೆ ಮನೆ ಮಠ ಅದರ ತಲದೊಳು ಬಿದ್ದಿದೆ-ಮನ ಬೆದರಿ...
ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ ನಡುಕ ಶೀತ ಲಹರಿಯ ಗಾಳಿ ಮುಂಗುರುಳಿನಿಂದ ಹನಕುವ ಒಂದೊಂದೇ ಮುತ್ತುಗಳ ಪೋ...
ಈ ಜಲಜನಕ ಬಾಂಬಿನ ವಿರಾಟ ಶಕ್ತಿ ಅದ್ಭುತವಾದುದು. ಈ ಬಾಂಬ್‌ನ ಸಿಡಿಯುವ ಶಕ್ತಿ ೧೯೪೫ ರಲ್ಲಿ ಹಿರೂಶಿಮಾದ ಮೇಲೆ ಹಾಕಿದೆ ಅಣುಬಾಂಬಿಗಿಂತಲೂ ೩೦೦೦ ಪಟ್ಟು ಹೆಚ್ಚಾಗಿರುತ್ತದೆ. ನೂತನವಾಗಿ ತಯಾರಿಸಿದ ಜಲಜನಕ ಬಾಂಬು ಸಿಡಿಸಿದಾಗ ೫.೫ಕಿ. ಮೀ ಅಗಲದ ಬೆಂಕ...
ನಿನ್ನೊಳೆನ್ನಯ ಭಕ್ತಿ, ಅವಳೊಳನುರಕ್ತಿ- ತೋರದನುರಕ್ತಿ, ಭಕ್ತಿಯನೆಂತು ಕಾಂಬೆ? ನನ್ನ ಕೃಷ್ಣೆಗೊ, ನನ್ನ ಕೃಷ್ಣನಿಗೊ, ವ್ಯಕ್ತಿ ದ್ವಯಗಳದ್ವಯಕೊ, ಕೃಷ್ಣಾರ್ಪಣಮಿದೆಂಬೆ. *****...
ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ ಪೊನ್ನ ಜನ್ನ ಕುಮಾರವ್ಯಾ...
ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ ಹೊರಡಬೇಕಾಗಿದ್ದ ವಿಮಾನಗಳೂ ಬಿಸಿಲಿ...
ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ ಅರಳಿದ ಗುಲಾಬಿಯ ಹ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಸೂಜಿಗಣ್ಣಿಂದ ಹಾದು ಹೊರಬಂತು ಬದಿಯಲೆ ಮೊರೆಯುವ ಇಡೀ ತೊರೆ; ಹೀಗೆ ಬಂದ ಬರಲಿರುವ ಎಲ್ಲವೂ ಮುಂದೂ ಅದನ್ನೆ ಚೋದಿಸಿವೆ. *****...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















