ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ
ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ;
ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು
ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ.
*****

ಕನ್ನಡ ನಲ್ಬರಹ ತಾಣ
ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ
ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ;
ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು
ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ.
*****