ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ ಕೃತಾರ್ಥರಾಗುತ್ತವೆ ಪಕ್ಷಿಗಳು. *****...
ಗಡ ಗಡ ಗಾಡಿ ಗುಡು ಗುಡು ಗಾಡಿ ಹೋದಲ್ಲೆಲ್ಲಾ ತೆಗೆದು ಲಗಾಡಿ ಇದೇನು ಲಟಾರೀಂತ ನಗಾಡಬೇಡಿ ನಗಾಡಿದವರನದು ಎತ್ಕೊಂಡು ಹೋಗುತೆ ಇದು ಪಂಪ್ಕಿನ್ ಗಾಡಿ ಧುಡು ಧುಡು ಬರುತೆ ಧುಡು ಧುಡು ಹೋಗತೆ ಎದುರಿಗೆ ಸಿಕ್ಕವರ ಹೊಡಕೊಂಡು ಹೋಗತೆ ಸಿಗದಿದ್ದವರನು ಆಮೇಲ...
ರತಿ ದೇವಿ ಕಾಂತನ ನೆನಸಿ ಅಳುತ ಬಿಡುವಳು ಬಾಯ | ನೀ ಬಿಡುವುದೇ ಕೈಯಾ ||ಪ|| ಸುರರೆಲ್ಲರು ಕಲೆತು ನಿನಗೆ ಮಾಡಿದರಲ್ಲೋ ಅಪಜಯ ಎನ್ನ ಮೋಹದ ರಾಯ ||೧|| ತಾರಕರ ಬಾಧೆಗೆ ತಾಳದೆ ಮಾಡಿದರುಪಾಯ? ದೇವತಾ ಗುರುರಾಯ ||೨|| ನನಗೆ ನಿನಗೆ ಕಂಕಣ ಕಟ್ಟಿ ಮಾಡಿ ...
ಗುಡಿ ಬೇಡ, ದೈವ ಬೇಡ ಅಪ್ಪ ಅಮ್ಮ ದೇವರು! ಮಡಿಬೇಡ, ಪೂಜೆ ಬೇಡ ದುಡಿಮೆ ನಮ್ಮ ಪೂಜೆ. ೧ ಆಸ್ತಿ ಬೇಡ, ಆಸೆ ಬೇಡ ದೇಶ ನಮ್ಮ ಆಸ್ತಿ. ದ್ವೇಷ ಬೇಡ, ಕೋಪ ಬೇಡ ಶಾಂತಿ ನಮ್ಮ ಮಂತ್ರ. ೨ ಸತ್ಯ ಶಾಂತಿ, ತ್ಯಾಗ ಮೂರ್ತಿ ಗಾಂಧಿ ನಮ್ಮ ತಾತ. ಬುದ್ಧ, ಬಸವ, ಸ...
ಈ ಭೂಮಿ ಪಂಚಭೂತಗಳ ಕಾಮದ ಸಂಚು ಕಪ್ಪು ಮೋಡಗಳ ಒಳಗೊಳಗೇ ಪ್ರೀತಿ ಪ್ರೇಮದ ಬಳ್ಳಿಗಳ ಚಿಗುರಿಸುವ ಬೆಳ್ಳಿಗೆರೆ ಮಿಂಚು. *****...
ಅವಳ ಮೈಗೆ ಮಣ್ಣ ಬಣ್ಣ, ಮನಕ್ಕೂ ಮಣ್ಣ ಸತ್ವ, ಅವಳು, ಆಗಾಗ ಹರಿಸುತ್ತಾಳೆ ನಲ್ಮೆಯ ನಗುವನ್ನು, ಮೈತುಂಬಿಕೊಂಡ ತೊರೆಯನ್ನು. ಕೆಲವು ದಿನ ಎಲುಬು ಮೈಯಲ್ಲಿ ನರನರ ಬರಲಾದ ಮರದಂತಿರುತ್ತಾಳೆ, ‘ಎಷ್ಟು ಸೊರಗಿರುವಿಯಲ್ಲೇ ತಾಯಿ’ ಎಂದರೆ ಅಯ್ಯೋ ಬಿಡಪ್ಪಾ ...
ನನ್ನದು ಸುಖದ ದಾಂಪತ್ಯ; ಅವಳು ಬಾಯಿ ತೆರೆದರೆ ನನ್ನದು ಸೇರುತ್ತದೆ ನೇಪಥ್ಯ! *****...
ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ. ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ. ವಿಶಿಷ್ಠ ನಾದಗಳು ಕಿವಿ...
ಮನುಷ್ಯ ಚಲನವಲನ ಪ್ರಿಯ ಬಾಳು ಚಲನ ಚಿತ್ರಮಯ ಬಹು ಸಚಿತ್ರ ವಿಚಿತ್ರಮಯ *****...
ಹರಕುಬಟ್ಟೆ ತಲೆತುಂಬ ಹೇನುಗಳು ಮಕ್ಕಳಿಗೆ ಅಪ್ಪ ಯಾರೋ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ಅವುಗಳ ಹೊಟ್ಟೆಗೆ ಗಂಜಿಹಾಕಲು ದೈನ್ಯವಾಗಿ ಬೇಡಿಕೊಳ್ಳುವ ಭಿಕ್ಷುಕಿಯರಿಗೋ! ಭಕ್ತಿಯ ಮುಖವಾಡ ಎದೆಗೆ ಅಡ್ಡದಾರ ಮೈ ಮೇಲೆ ವಿಭೂತಿ ನಾಲಿಗೆಯ ಮೇಲೆ ಮಂತ್ರ ದೀ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






