ಕೆಲವೊಮ್ಮೆ ರಜೆಗಳು
ಒಂಟೊಂಟಿಯಾಗಿ ಅಲ್ಲ;
ಹಿಂಡು ಹಿಂಡಾಗಿ ಬರುತ್ತವೆ
ಕಷ್ಟ ಪರಂಪರೆಗಳಂತೆ!
*****