ದೇಶದ ಹೊಲಸೆಲ್ಲ
ಸಮುದ್ರದೊಡಲಿಗೆ
ಒಡಲಕಿಚ್ಚು ಆಕಾಶಕ್ಕೇರಿ
ಹನಿಹನಿಯಾಗಿ ಧರೆಗೆ.
*****