
ಮೆದು ದೇಹ, ಮಧುಮೇಹದೊಳೊರಲಿದ ಜೀವ ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ ಮೊದ್ದು ಮಾತನಾಡಿದೊಡೇನುಪಯೋಗ ? ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ *****...
ತಿಂಗಳ ಬೆಳಕಾ ಅಂಗಳ ಬೆಳ್ಗತಲೆ ಕೋಲಣ್ಣಾಕೋಲ | ತಾಟಗಿತ್ತೀ ತಳವಾರ ಹುಡಗೀ ಪ್ಯೇಟೆ ವಳಗೇ ಲಾಟೀನ ನೆಯತೆತಿ ತಾಟಗಿತ್ತೀ ತಳವಾರ ಹುಡಗೀ || ರೊಕ್ಕಾದಾಗೆ ವಕ್ಕಲಗಿತ್ತೀ ಕತ್ತ್ಲೆ ಕೋಣ್ಯಾಗೆ ಲೆಕ್ಕಾ ಯೆಣಸ್ತಳೆ || ತಾಟಗಿತ್ತಿ ತಳವಾರ್ ಹುಡುಗೀ | ವಳ್...
ಬರೆದವರು: Thomas Hardy / Tess of the d’Urbervilles ರಾಣಿಗೆ ಮಲ್ಲಿಯನ್ನು ಕಂಡು ಪರಮಾನಂದ. ಅವಳಿಗೆ ಪ್ರಸ್ತ ವಾಗಿ ಹತ್ತು ವರುಷವಾಗಿದೆ. ಈಗ ದೇವರು ಕಣ್ಣು ಬಿಟ್ಟು ನೋಡಿ ದ್ದಾನೆ. ಮಲ್ಲಿಗೆ ತಾಯಿಯಾಗುವ ಯೋಗ ಬಂದಿದೆ. ಈ ಸುದೀರ್ಘ ಕಾಲವಾದ...
ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ, ನುಣ್ಚರದಿನೊಲವಿನಾ ಪಾಡುಗಳ ಪಾಡಿ, ಮಧುರಸವನದರಮೇಲತಿಶಯದಿ ನೀಂ ಸೂಸಿ, ಬೋರಲಿಡು ಮಧುವಿದ್ದ ಬಟ್ಟಲನು ದಯೆಯಿಂ. *****...
ಏನೆಂದು ಹೇಳಲಿ ಅಕ್ಕ ಮುತ್ತಿನ ಕತೆಯ ಏನೆಂದು ಹೇಳಲಿ ಅದ ಕಿತ್ತವನ ಕತೆಯ ಬೃಂದಾವನ ತುಂಬ ಸುರಿಯಿತು ಮುತ್ತು ಅದು ಸುರಿದರು ಇನ್ನೂ ಮುಗಿಯದೆ ಇತ್ತು ಅತ್ತು ಕೇಳಿದ ಕೃಷ್ಣ ಮತ್ತೂ ಕೇಳಿದ ಕೃಷ್ಣ ಒತ್ತಾಯಿಸಿ ಕೇಳಿದ ಸತ್ತಾಯಿಸಿ ಕೇಳಿದ ಒಬ್ಬೊಬ್ಬ ಗೋ...
ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ ಜೀವಕರ್ಘ್ಯವನೆರೆವ ಬನದ ನಲವು, ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ ತಿರೆ ಬಣ್ಣಗೊಳಿಸುವೀ ಬಿಸಿಲ ನಲವು, ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ ಕೋಡಿಗೇರುತ ಗಾಳಿ ಮೊರೆವ ನಲವು, ಬೆಳಕೆಲರು ಹಸಿರುಗ...
ಆಗಸದ ಝಗಝಗಿಸುವ ನಕ್ಷತ್ರಗಳು ಸಾಮೂಹಿಕ ರಜೆ ಹಾಕಿ ಹೋಗಿದ್ದವು. ವಸುಂಧರೆಯ ಮೇಲೆ ಚಿಗರೆಯಂತೆ ಪಟಪಟನೆ ಪುಟಿನಗೆಯುವ ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು. ಪ್ರಖರವಾಗಿ ಹೊಳೆಯುತ್ತಿತ್ತು ಮೂಗುತಿ ಸುಂದರಿ ಆ ಚೆಲುವೆಯ ಆಟಕ್ಕೆ ಮನಸೋತು ತಲೆದೂಗಿ ...














