Month: April 2025

ಸ್ತ್ರೀ

ಬ್ರಹ್ಮನಿತ್ತಿಹ ಮನಸು, ವಿಷ್ಣುವಿತ್ತಿಹ ಕನಸು, ರುದ್ರನಿತ್ತಿಹ ಮುನಿಸನಳವಡಿಸಿಕೊಳುತಿಲ್ಲಿ ನೀ ಬೆಳೆದೆ ಗಂಡೆದೆಯ ಕಣ್ಣೆ, ಹೆಣ್ಣೇ ! ನೆನಸು ನಿನ್ನ ರೂಪ-ವಿರೂಪಗಳ ನೆನೆದಿರುವಲ್ಲಿ. ಮುಂದಾದೆ ‘ಚಂದ್ರಮುಖಿ ’, ‘ಕುಂದ […]

ಸ್ತ್ರೀ ಹಾಗೂ ಮೂಲಭೂತವಾದಿ ಸಾಮಾಜಿಕ ನಿಲುವುಗಳು

“Mind is man, not body” ಎಂಬುದು ಪ್ರಾಜ್ಞರ ಮಾತು. ಬಹುಶಃ ಪ್ರತಿಯೊಬ್ಬನೂ ಮನನ ಮಾಡಿಕೊಳ್ಳಬೇಕಾದ ಸಂಗತಿ. ಮಾನವ ಜಗತ್ತನ್ನು ಅವಲೋಕಿಸಿದರೆ ಭೌತಿಕತೆಗಿಂತ ಭೌದ್ಧಿಕತೆಗೆ ಹೆಚ್ಚಿನ ಪ್ರಾಶಸ್ತ್ಯ. […]

ನಾಜೋಕು

ಜೀತದ ಜೀವದ ಕುಲಿಮೇಲಿ ಬದುಕೋ ಆಸೆ ಕಲ್ ಮೇಲಿ ಬೆವರಿನ್ ರೂಪೈ ರಕ್ತದ್ ಮೋರ ಠಣಗುಡ್ತ್ ಯೇಳ್ತದೆ ನೋಡ್ ಅಲ್ ನೇರ- ಮುರಕಲ್ ಜೋಪ್ಡಿ ಟಂಕ್ಸಾಲೆ ! […]

ತಡಸಲು

ತಡಸಲು ತಡಸಲು ಅಗೊ ಅಲ್ಲಿ, ದಡದಡ ಎನುವದು ಎದೆ ಇಲ್ಲಿ. ದಿಡುಗದೊ ಗುಡುಗುಡು ಗುಡುಗುತಿದೆ ಗಿಡ, ಮರ, ಜನ, ಮನ ನಡುಗುತಿದೆ. ಗುಡುಗೇ ನೀರಾಗಿಹುದಲ್ಲಿ, ಮೋಡ ಹುಟ್ಟುತಿದೆ […]

ಪ್ರಶ್ನೆ

ಒಮ್ಮೆ ಗುರುಗಳು ಶಿಷ್ಯರಲ್ಲಿ ಒಂದೆರಡು ಪ್ರಶ್ನೆ ಕೇಳಿದರು. “ನಾವು ನಡೆಯದೆ, ಯಾವ ವಾಹನವೂ ಇಲ್ಲದೆ ಯಾನದಲ್ಲಿ ತೊಡಗುವುದು ಹೇಗೆ?” ಎರಡನೇಯ ಪ್ರಶ್ನೆ ”ಹಿಡಿಯಲಾಗದ ಪಕ್ಷಿಗಳಾವುವು?” “ಇದಕ್ಕೆ ಉತ್ತರ […]

ಅದೇನು ಜಾನಪದದಧ್ಯಯನವೋ ಮೆಟ್ಟುಕಾಲಿನ ಪೇಟೆಯೊಳು ?

ಮೆದು ದೇಹ, ಮಧುಮೇಹದೊಳೊರಲಿದ ಜೀವ ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ ಮೊದ್ದು ಮಾತನಾಡಿದೊಡೇನುಪಯೋಗ ? ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ *****

ತಳವಾರ ಹುಡುಗಿ

ತಿಂಗಳ ಬೆಳಕಾ ಅಂಗಳ ಬೆಳ್ಗತಲೆ ಕೋಲಣ್ಣಾಕೋಲ | ತಾಟಗಿತ್ತೀ ತಳವಾರ ಹುಡಗೀ ಪ್ಯೇಟೆ ವಳಗೇ ಲಾಟೀನ ನೆಯತೆತಿ ತಾಟಗಿತ್ತೀ ತಳವಾರ ಹುಡಗೀ || ರೊಕ್ಕಾದಾಗೆ ವಕ್ಕಲಗಿತ್ತೀ ಕತ್ತ್ಲೆ […]

ಮಲ್ಲಿ – ೪೨

ಬರೆದವರು: Thomas Hardy / Tess of the d’Urbervilles ರಾಣಿಗೆ ಮಲ್ಲಿಯನ್ನು ಕಂಡು ಪರಮಾನಂದ. ಅವಳಿಗೆ ಪ್ರಸ್ತ ವಾಗಿ ಹತ್ತು ವರುಷವಾಗಿದೆ. ಈಗ ದೇವರು ಕಣ್ಣು ಬಿಟ್ಟು […]

ನಿರ್ಧಾರ

ಘೋರ ಸಂಸಾರವಿದು ಮಾಯಾ ಕೂಪ ಹೆಜ್ಜೆ ಹೆಜ್ಜೆಗೂ ಇಲ್ಲಿ ಪಾಪ ತಾಪ ಎಲ್ಲರೂ ಇಲ್ಲಿ ಸ್ವಾರ್ಥಕ್ಕೆ ಕಾದಿಹರು ನಿನ್ನನ್ನು ಬೆಂಬಿಡದೆ ನಿತ್ಯ ಕಾಡಿಹರು ಪ್ರತಿ ಕ್ಷಣವೂ ನೀನು […]