
ಬಾಳ್ ಪಿಡಿವ ಬಂಡಾರಿಗೆಂತೋ ಅಂತೆಮ್ಮ ಬಾಳಿಗಿರಲೊಂದಷ್ಟು ಸಂಯಮ ನಿಯಮ ಬಾಳ ಲೋಚನನ ಒಲಿಸುವ ನೇಮ ಬಾನ ಬೆಳಕನೆ ಬಾಳಾಗಿಸುವ ಹಸುರು ಭಾಗ್ಯವ ಕೆರೆದು ಬೋಳಿಪ ಮುನ್ನ – ವಿಜ್ಞಾನೇಶ್ವರಾ *****...
ಸೆರುಣೆಂದೆ ಸಿವನೀಗೂ ಸೆರುಣೆಂದೇ ಗುರುವೀಗೂ ಸರುಣೆಂದೇ ಸಿವನಾ ಪಾರವತಿಗೂ ಕೋಲೇ || ೧ || ಇನ್ಯಾ ದೇವರಾ ಬಲಗೊಂಡೇ ಕೋಲೇ ಇನ್ಯಾ ದೇವರಾ ಬಲಗೊಂಡೇ…….. ಕೋಲೇ || ೨ || ಇನ್ಯಾ ದೇವರಾ ಬಲಗೊಂಡೇ | ಕೋಲೇ? ತಳದಾ ಚೊಡ್ಯಮ್ಮನಾ ಬಲಗೊಂಡೇ ...
ಬರೆದವರು: Thomas Hardy / Tess of the d’Urbervilles ಮಲ್ಲಿಯು ಏನು ಮಾಡಿದರೂ ಪುಂಸವನವನ್ನು ಒಪ್ಪಳು. ” ಆಗಲ್ಲಿ ಪುಂಸವನಮಾಡಿ, ಆಮೇಲೆ ನನ್ನ ಗರ್ಭದಲ್ಲಿ ರುವ ಮಗು ಗಂಡಾಗಿಹೋಗಲಿ. ಅದೆಲ್ಲಾ ಕೂಡದು. ನನಗೆ ಹೆಣ್ಣೇ ಆಗಬೇಕು.”...
ದೇವನೆ ನಿನ್ನಲ್ಲಿ ನಾನೇನು ಬೇಡಲಿ ನೋಡುವುದಕ್ಕೆ ನನಗೆ ಚಕ್ಷು ನೀಡಿದೆಯಾ ಚಕ್ಷುಗಳಲಿ ನಿನ್ನ ಸ್ವರೂಪ ತೋರೋ ಹಾಗಿಲ್ಲದೆ ಈ ಕಣ್ಣುಗಳೇಕೆ ನೀಡಿದೆಯಾ! ದೇವನೆ ನಿನ್ನಲ್ಲಿ ನಾನೇನು ಬೇಡಲಿ ನುಡಿಯಲು ಎನಗೆ ಜಿವ್ಹೆ ನೀಡಿದೆಯಾ ನಾಲಿಗೆಯ ಮೇಲೆಲ್ಲ ನಿನ್...
ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ ಯಾರ್‍ಯಾರ ಕಟ್ಕೊಂಡು ಯಾರ್‍ಯಾರ ಬಿಟ್ಕೊಂಡು ಯಾರ್‍ಯಾರ ಮುಟ್ಕೊಂಡು ಹೋಯಿತು ಅಕ್ಕ ಗೋಳ ಗುಂಬಜದಂತೆ ಕೂತಿತ್ತು ಅಕ್ಕ ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ ಬೆಳ್ಳಿಯ ಹಡಗ...
ಗುಡಿಯಿದಿರ ಮಣಿಗೆಯೇ, ಭೂಮಾವಿನಮ್ರತೆಯೆ, ದುರ್ಭರಾಹಂಕಾರದಮನವಿಧಿಯೇ, ಆನಂದವರಣದೊಳು ಸುಖಯಜ್ಞ ಕಲ್ಪವೇ, ತರ್ಕಧೀಧರಗರಳಶಮನಸುಧೆಯೇ, ಕೆರೆಯ ನೀರನು ಕೆರೆಗೆ ಚೆಲ್ಲಿ ವರಪಡೆವಂದ ಭರವಳಿದು ಹಗುರಪ್ಪ ಸಂ-ನ್ಯಾಸವೇ, ತನಗು ಹಿರಿದುಂಟೆಂಬ ತಿಳಿವ ಹೊಳಪಿನ...
ಭಾಗ ೧ ಕೂಗಬೇಕೆಂದರೆ ಹಾಳಾದ್ದು ಧ್ವನಿಯೇ ಹೊರಡುತ್ತಲಿಲ್ಲ ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ? ಒಡಲಾಳದಲ್ಲಿ ಹುಗಿದಿಟ್ಟ ಅದೆಷ್ಟೋ ಇತಿಹಾಸದ ಪುಟಗಳು ತೊಟ್ಟ ದಾಗೀನ ಆಭರಣ ಸಹಿತ ಸಂಸ್ಕೃತಿಯ ಗೋರಿಯೊಳಕ್ಕೆ ತನ್ನ ತಾನೇ ಹುಗಿದುಕೊಂಡು ಮುಳ್ಳುಬೇಲಿಯ ...
ವಿಜ್ಞಾನಿಗಳು ಇಷ್ಟರಲ್ಲಿಯೇ ಮಾನವನ ಜಿನ್ಸ್‌ಗಳನ್ನು ಅಧ್ಯಯನ ಮಾಡಿ ಅವುಗಳ ಒಂದು ಬೃಹತ್ ಸಂಗ್ರಹಾಲಯವನ್ನು ನಿರ್ಮಿಸಬಹುದು. ಈ ಜಿನ್ಸ್ ಸಂಗ್ರಹಾಲಯದಲ್ಲಿ ಪ್ರತಿಯೊಂದು ಜಿನ್ಸ್‌ಗಳ ವಿವರಗಳಿದ್ದು ಯಾವ ಜಿನ್ಸ್ ಯಾವ ಕಾರ್‍ಯಕ್ಕೆ ಯೋಗ್ಯ? ಜೀವಿಗಳಲ್...
೧ ತಾರಿನ ತಂತಿಯ ಮೇಲೆಯ ನಲಿಯುತ ತಾನವ ನೀಡುತ “ಕುಕೂಕು” ನಾದವನೆಬ್ಬಿಸಿ ಬೂದಿಯ ಬೆಳವನು ಮೇದಿನಿ ಮೈಸಿರಿ ಮೆರಿಸುತಿದೆ ೨ ಬದುವಿನ ಬೇವೊಳು “ಕುವೋಽ” ಎನ್ನುತ ರಾಗದ ಕೋಗಿಲೆ ಕೂಗುತಿದೆ ಇನಿದನಿಯೆರಡನು ಮನದಿಂದಾಲಿಸೆ ಹರಣವು ಹರುಷದೆ ...















