ಬಾಳ್ ಪಿಡಿವ ಬಂಡಾರಿಗೆಂತೋ ಅಂತೆಮ್ಮ
ಬಾಳಿಗಿರಲೊಂದಷ್ಟು ಸಂಯಮ ನಿಯಮ
ಬಾಳ ಲೋಚನನ ಒಲಿಸುವ ನೇಮ
ಬಾನ ಬೆಳಕನೆ ಬಾಳಾಗಿಸುವ ಹಸುರು
ಭಾಗ್ಯವ ಕೆರೆದು ಬೋಳಿಪ ಮುನ್ನ – ವಿಜ್ಞಾನೇಶ್ವರಾ
*****